ಪೈರಸಿ ಕಂಟೆಂಟ್‌ಗೆ ಕಡಿವಾಣ ಹಾಕಿ: ಟೆಲಿಗ್ರಾಂಗೆ ಸರ್ಕಾರದ ಎಚ್ಚರಿಕೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿನಿಮಾ, ವೆಬ್‌ಸಿರೀಸ್ ಹಾಗೂ ಇತರೆ ಕಾಪಿರೈಟ್ ಹೊಂದಿರುವ ವಿಡಿಯೋ ವಿಷಯಗಳ ಅಕ್ರಮ ಹಂಚಿಕೆಗೆ ಕಡಿವಾಣ ಹಾಕುವಂತೆ ಕೇಂದ್ರ ಸರ್ಕಾರ ಟೆಲಿಗ್ರಾಂಗೆ ನೋಟಿಸ್ ಜಾರಿ ಮಾಡಿದೆ. 15 ದಿನಗಳೊಳಗೆ ಕೈಗೊಂಡ ಕ್ರಮದ ವರದಿ (ATR) ಸಲ್ಲಿಸುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೂಚಿಸಿದೆ. ಪ್ರತಿ ಪೈರಸಿ ಚಾನೆಲ್‌ಗಳನ್ನು ಪ್ರತ್ಯೇಕವಾಗಿ ತೆಗೆದುಹಾಕುವ ಬದಲು, ಇಂತಹ ಅಕ್ರಮ ವಿಷಯಗಳು ಹರಡದಂತೆ ಮುಂಚಿತ ಕ್ರಮ ಕೈಗೊಳ್ಳುವುದು ಟೆಲಿಗ್ರಾಂನ ಜವಾಬ್ದಾರಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಕಾನೂನು ಕ್ರಮದ … Continue reading ಪೈರಸಿ ಕಂಟೆಂಟ್‌ಗೆ ಕಡಿವಾಣ ಹಾಕಿ: ಟೆಲಿಗ್ರಾಂಗೆ ಸರ್ಕಾರದ ಎಚ್ಚರಿಕೆ
Copy and paste this URL into your WordPress site to embed
Copy and paste this code into your site to embed