ಸರ್ಕಾರಗಳು ಬದಲಾಗಬಹುದು, ತಮಿಳುನಾಡಿನ ಅಭಿವೃದ್ಧಿ ಸಂಕಲ್ಪ ಬದಲಾಗಲ್ಲ: ಸಿಎಂ ವಿಜಯ್ ಜೊತೆ ಕೈಜೋಡಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಸರ್ಕಾರಗಳು ಬದಲಾಗಬಹುದು, ಆದರೆ ತಮಿಳುನಾಡಿನ ಪ್ರಗತಿ ಮತ್ತು ಜನರ ಸೇವೆ ಮಾಡುವ ತಮ್ಮ ಸಂಕಲ್ಪದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಅವರು ಹೇಳಿದ್ದಾರೆ. ಚೆನ್ನೈನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ವಿಜಯ್ ಅವರೊಂದಿಗೆ ರಾಜ್ಯದ ಅಭಿವೃದ್ಧಿ ಪಯಣವನ್ನು ಮುಂದುವರಿಸುವುದಾಗಿ ಪ್ರಧಾನಿ ತಿಳಿಸಿದರು. ರಾಜಕೀಯ ಬದಲಾವಣೆಗಳು ಅಭಿವೃದ್ಧಿಯ ವೇಗಕ್ಕೆ ಅಡ್ಡಿಯಾಗಬಾರದು ಚೆನ್ನೈ … Continue reading ಸರ್ಕಾರಗಳು ಬದಲಾಗಬಹುದು, ತಮಿಳುನಾಡಿನ ಅಭಿವೃದ್ಧಿ ಸಂಕಲ್ಪ ಬದಲಾಗಲ್ಲ: ಸಿಎಂ ವಿಜಯ್ ಜೊತೆ ಕೈಜೋಡಿಸಿದ ಪ್ರಧಾನಿ ಮೋದಿ