ಬಂಗಾಳದಲ್ಲಿ 252 ಮದರಸಾಗಳಿಗೆ ಸರ್ಕಾರದ ಶಾಕ್: 100 ಸಂಸ್ಥೆಗಳಿಗೆ ಶೋಕಾಸ್ ನೋಟಿಸ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಜೂನ್‌ನಲ್ಲಿ ರಾಜ್ಯಾದ್ಯಂತ ಮದರಸಾಗಳ ಸಮೀಕ್ಷೆಗೆ ಆದೇಶಿಸಿದ್ದರು. ಇದರ ಭಾಗವಾಗಿ ಪರಿಶೀಲನೆ ಪ್ರಕ್ರಿಯೆ ತೀವ್ರಗೊಂಡಿದ್ದು, ಮೊದಲ ಹಂತದಲ್ಲಿ 252 ಮದರಸಾಗಳನ್ನು ಮುಚ್ಚುವಂತೆ ಆದೇಶ ನೀಡಲಾಗಿದೆ. ಅಷ್ಟೇ ಅಲ್ಲದೆ ನಿಯಮಾನುಸಾರ ಅನುಮತಿ ಹಾಗೂ ದಾಖಲೆಗಳನ್ನು ಸಲ್ಲಿಸುವಂತೆ ಇನ್ನೂ 100 ಮದರಸಾಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಖುದಿರಾಮ್ ಟುಡು ತಿಳಿಸಿದ್ದಾರೆ. ಖಾರಿಜಿ ಪಂಥಕ್ಕೆ ಸೇರಿದ ಮದರಸಾ ಪರಿಶೀಲನೆಯಲ್ಲಿ ಮುಚ್ಚುವ ಆದೇಶ ಎದುರಿಸುತ್ತಿರುವ 252 … Continue reading ಬಂಗಾಳದಲ್ಲಿ 252 ಮದರಸಾಗಳಿಗೆ ಸರ್ಕಾರದ ಶಾಕ್: 100 ಸಂಸ್ಥೆಗಳಿಗೆ ಶೋಕಾಸ್ ನೋಟಿಸ್
Copy and paste this URL into your WordPress site to embed
Copy and paste this code into your site to embed