ಯಶವಂತರಾಯಗೌಡ ರಾಜೀನಾಮೆ ಬೆನ್ನಲ್ಲೇ ಸರ್ಕಾರದ ಕ್ರಮ: ಬರ ಪರಿಶೀಲನಾ ಪಟ್ಟಿಗೆ ಇಂಡಿ ತಾಲೂಕು ಸೇರ್ಪಡೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಇಂಡಿ ಮತ್ತು ಚಡಚಣ ತಾಲೂಕುಗಳನ್ನು ಸೇರಿಸದಿರುವುದನ್ನು ಖಂಡಿಸಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕನ್ನು ಬರ ಪರಿಸ್ಥಿತಿ ಪರಿಶೀಲನೆಯ ‘ಗ್ರೌಂಡ್-ಟ್ರೂಥಿಂಗ್’ ಪಟ್ಟಿಗೆ ಸೇರಿಸಿ ಗುರುವಾರ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ರಾಜೀನಾಮೆಯ ಬಳಿಕ ಎಚ್ಚೆತ್ತ ಸರ್ಕಾರ ಇಂಡಿ ಕ್ಷೇತ್ರವನ್ನು ಪ್ರತಿನಿಧಿಸುವ ಯಶವಂತರಾಯಗೌಡ ಪಾಟೀಲ್ ಅವರು ತಮ್ಮ ಕ್ಷೇತ್ರದ ಎರಡು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ … Continue reading ಯಶವಂತರಾಯಗೌಡ ರಾಜೀನಾಮೆ ಬೆನ್ನಲ್ಲೇ ಸರ್ಕಾರದ ಕ್ರಮ: ಬರ ಪರಿಶೀಲನಾ ಪಟ್ಟಿಗೆ ಇಂಡಿ ತಾಲೂಕು ಸೇರ್ಪಡೆ
Copy and paste this URL into your WordPress site to embed
Copy and paste this code into your site to embed