ಸಮಸ್ಯೆ ಹೇಳಿಕೊಳ್ಳೋಕೆ ಬಂದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಗ್ರಾ.ಪಂ ಅಧ್ಯಕ್ಷ

ಹೊಸದಿಗಂತ ವರದಿ ಬೆಳಗಾವಿ :  ಜಿಲ್ಲೆಯ ಸವದತ್ತಿ‌ ತಾಲೂಕಿನ ಶಿಂಧೋಗಿ‌ ಗ್ರಾಮದಲ್ಲಿರುವ ಮೂಲಭೂತ ಸಮಸ್ಯೆಗಳನ್ನು ಹೇಳಿಕೊಂಡು ಯುವಕ ಗ್ರಾಮ ಪಂಗೆ ಆಗಮಿಸಿದ ವೇಳೆ ಯುವಕನನ್ನು ಗ್ರಾಮ ಪಂ ಅಧ್ಯಕ್ಷನೊಬ್ಬ ಬೆನ್ನು ಕಚ್ಚಿ ಹಲ್ಲೆ ಮಾಡಿರುವ ಘಟನೆಯೊಂದು ನಡೆದಿದೆ. ಶಿಂಧೋಗಿ ಗ್ರಾಪಂ ಅಧ್ಯಕ್ಷ ದುರ್ಗಪ್ಪ ಟೋಪೋಜಿ ಎಂಬುವರು ಹಲ್ಲೆ ಮಾಡಿದವರು. ಹಲ್ಲೆಗೊಳಗಾದ ಯುವಕನನ್ನು ಶಿಂಧೋಗಿ ಗ್ರಾಮದ ಹನುಮಂತ ಕರಿಕಟ್ಟಿ (30) ಎಂದು ಗುರುತಿಸಲಾಗಿದೆ. ಗ್ರಾಮದ ಶಾಲೆಯ ಸಮೀಪ ರಸ್ತೆಯ ಮೇಲೆ ಚರಂಡಿ ನೀರು ನಿಂತು ಸಾರ್ವಜನಿಕರಿಗೆ, ಶಾಲಾ ಮಕ್ಕಳು … Continue reading ಸಮಸ್ಯೆ ಹೇಳಿಕೊಳ್ಳೋಕೆ ಬಂದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಗ್ರಾ.ಪಂ ಅಧ್ಯಕ್ಷ