ಕಾಫಿನಾಡಲ್ಲಿ ಹಿಂದೂ ಮಹಾಗಣಪತಿ ವೈಭವ: ವಿಘ್ನೇಶ್ವರನಿಗೆ 5 ಕೆಜಿ ತೂಕದ ಬೆಳ್ಳಿ ಕಿರೀಟ, ಆಯುಧಗಳ ಸಮರ್ಪಣೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಈ ವರ್ಷದ ಹಿಂದೂ ಮಹಾಗಣಪತಿ ಮಹೋತ್ಸವವು ವೈಭವದೊಂದಿಗೆ ಆರಂಭಗೊಂಡಿದೆ. ಹಬ್ಬದ ಧಾರ್ಮಿಕ ಕಳೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ, ಕಾಫಿನಾಡಿನ ಭಕ್ತರೆಲ್ಲರೂ ಒಗೂಡಿ ಗಣೇಶನಿಗೆ ಬರೋಬ್ಬರಿ 12 ಲಕ್ಷ ರೂಪಾಯಿ ಮೌಲ್ಯದ 5 ಕೆಜಿ ತೂಕದ ಬೆಳ್ಳಿಯ ಆಭರಣಗಳನ್ನು ಭಕ್ತಿಯ ಸಮರ್ಪಣೆ ಮಾಡಿದ್ದಾರೆ. ಈ ವಿಶೇಷ ಕಾಣಿಕೆಯಲ್ಲಿ 4 ಕೆಜಿ ತೂಕದ ಮನಮೋಹಕ ಬೆಳ್ಳಿಯ ಕಿರೀಟ ಹಾಗೂ 1 ಕೆಜಿ ತೂಕದ ಎರಡು ದಿವ್ಯ ಆಯುಧಗಳು ಒಳಗೊಂಡಿವೆ. ಶೃಂಗೇರಿ ಜಗದ್ಗುರುಗಳಿಂದ ವಿಶೇಷ … Continue reading ಕಾಫಿನಾಡಲ್ಲಿ ಹಿಂದೂ ಮಹಾಗಣಪತಿ ವೈಭವ: ವಿಘ್ನೇಶ್ವರನಿಗೆ 5 ಕೆಜಿ ತೂಕದ ಬೆಳ್ಳಿ ಕಿರೀಟ, ಆಯುಧಗಳ ಸಮರ್ಪಣೆ
Copy and paste this URL into your WordPress site to embed
Copy and paste this code into your site to embed