ಲಿಚ್ಟೆನ್‌ಸ್ಟೈನ್ ರಾಜಕುಮಾರನಿಗೆ ದೆಹಲಿಯಲ್ಲಿ ಅದ್ಧೂರಿ ಸ್ವಾಗತ: ಪ್ರಧಾನಿ ಮೋದಿ ಜೊತೆ ಮಹತ್ವದ ಸಭೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ಲಿಚ್ಟೆನ್‌ಸ್ಟೈನ್ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಿ ಇಂದು ಹೊಸ ಇತಿಹಾಸ ಸೃಷ್ಟಿಯಾಗಿದೆ. ಲಿಕ್ಟೆನ್‌ಸ್ಟೈನ್ ದೇಶದ ರಾಜಕುಮಾರ ಅಲೋಯಿಸ್ ಮತ್ತು ರಾಜಕುಮಾರಿ ಸೋಫಿ ಅವರು ಭಾರತಕ್ಕೆ ನೀಡಿರುವ ಮೊದಲ ಅಧಿಕೃತ ಭೇಟಿಯ ಅಂಗವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆ ನಡೆಸಿದರು. ರಾಷ್ಟ್ರಪತಿ ಭವನದಲ್ಲಿ ಅದ್ಧೂರಿ ಸ್ವಾಗತ ಇದಕ್ಕೂ ಮುನ್ನ ದೆಹಲಿಗೆ ಆಗಮಿಸಿದ ರಾಜಕುಮಾರ ಅಲೋಯಿಸ್ ಮತ್ತು ರಾಜಕುಮಾರಿ ಸೋಫಿ ದಂಪತಿಯನ್ನು ರಾಷ್ಟ್ರಪತಿ … Continue reading ಲಿಚ್ಟೆನ್‌ಸ್ಟೈನ್ ರಾಜಕುಮಾರನಿಗೆ ದೆಹಲಿಯಲ್ಲಿ ಅದ್ಧೂರಿ ಸ್ವಾಗತ: ಪ್ರಧಾನಿ ಮೋದಿ ಜೊತೆ ಮಹತ್ವದ ಸಭೆ
Copy and paste this URL into your WordPress site to embed
Copy and paste this code into your site to embed