spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 26, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೆಗಲ ಮೇಲೆ ಕೂರಿಸಿ ಆಟ ಆಡಿಸುವ ಅಜ್ಜನಿಂದಲೇ ಮೊಮ್ಮಗಳ ಮೇಲೆ ಅತ್ಯಾಚಾರ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ತಾತ- ಮೊಮ್ಮಕ್ಕಳ ಸಂಬಂಧದಲ್ಲಿ ಹುಳುಕು ಹುಡುಕೋಕೆ ಸಾಧ್ಯವಾ? ಜಗತ್ತು ನಂಬುವ ಬಾಂಧವ್ಯಕ್ಕೆ ವಿರುದ್ಧವಾದ ನೀಚ ಘಟನೆಯೊಂದು ತಮಿಳುನಾಡಿನ ಕಲ್ಲಕ್ಕುರಿಚಿಯಲ್ಲಿ ನಡೆದಿದೆ.
15 ವರ್ಷದ ಮೊಮ್ಮಗಳ ಮೇಲೆ ಅಜ್ಜ ಅತ್ಯಾಚಾರ ಎಸಗಿದ್ದು, ಮೊಮ್ಮಗಳು ಗರ್ಭಿಣಿಯಾಗಿದ್ದಾಳೆ.
70  ವರ್ಷದ ವೃದ್ಧನ ಜೊತೆ ಮಹಿಳೆಯೊಬ್ಬಳು ಸೇರಿ ಈ ಹೀನ ಕೃತ್ಯ ಪ್ಲಾನ್ ಮಾಡಿದ್ದಾರೆ. ಮಹಿಳೆ ಬಂಧನವಾಗಿದ್ದು, ಅಜ್ಜನಿಗಾಗಿ ಹುಡುಕಾಟ ನಡೆದಿದೆ.
15 ವರ್ಷದ ಹಿಂದೆ ನೀಲಾ ತಾಯಿ ಮೃತಪಟ್ಟರು. ನಂತರ ತಂದೆ ಮಕ್ಕಳನ್ನು ಬಿಟ್ಟು ಹೋದರು. ಅಣ್ಣ ಹಾಗೂ ನೀಲಾ ಅಜ್ಜನ ಮನೆಯಲ್ಲಿ ವಾಸವಿದ್ದರು.
ನೀಲಾ ಮಗುವಿಗೆ ಜನ್ಮ ನೀಡಿದ್ದು, ಮಗು ಮೃತಪಟ್ಟಿತ್ತು. ಮಗುವಿನ ದೇಹವನ್ನು ವೃದ್ಧ ನದಿಗೆ ಎಸೆದಿದ್ದ. ಈ ಮಾಹಿತಿ ಆಧಾರದ ಮೇಲೆ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಅಜ್ಜನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮೂರು ವರ್ಷದಿಂದಲೂ ಲೈಂಗಿಕ ಕಿರುಕುಳ ನೀಡಿ, ಯಾರಿಗೂ ಹೇಳದಂತೆ ಅಜ್ಜ ಬೆದರಿಕೆ ಹಾಕಿದ್ದ. ಲಾಕ್‌ಡೌನ್ ಕಾರಣದಿಂದ ಆಕೆ ಗರ್ಭ ಧರಿಸಿರುವ ವಿಷಯ ಯಾರಿಗೂ ತಿಳಿದಿಲ್ಲ. ಹೆರಿಗೆ ವೇಳೆ ವಿಷಯ ತಿಳಿದಿದ್ದು ಪೊಲೀಸರು ತನಿಖೆ ಮಾಡುತ್ತಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss