VIRAL | ಮಿಸ್‌ ಆಗಿ ಬಣ್ಣ ಎರಚಿದ ಮೊಮ್ಮಗನ ಮೇಲೆ ಕುದಿಯುವ ನೀರು ಸುರಿದ ಅಜ್ಜಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮಕ್ಕಳಿಗೆ ಬಣ್ಣದ ಹಬ್ಬ ಅಂದ್ರೆ ಇಷ್ಟ, ಅದರಲ್ಲಿಯೂ ಬೇಡ ಬೇಡ ಅಂದೋರನ್ನು ಹುಡುಕಿಕೊಂಡು ಹೋಗಿ ಬಣ್ಣ ಹಚ್ಚೋದು ಅಂದ್ರೆ ಇನ್ನೂ ಇಷ್ಟ. ಗೊತ್ತಿಲ್ಲದೇ ಬಣ್ಣ ಎರಚಿದ ಮೊಮ್ಮಗನ ಮೇಲೆ ಅಜ್ಜಿ ಕುದಿಯುವ ನೀರನ್ನು ಸುರಿದಿದ್ದಾರೆ. ನಾಗ್ಪುರ ಜಿಲ್ಲೆಯ ಕೋರಡಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಓಂ ಹರೀಶ್‌ ವಂಗೆ ಎನ್ನುವ ಬಾಲಕ ಮನೆಯ ಮುಂದೆ ಸ್ಪ್ರೇ ಬಾಟಲಿಯಲ್ಲಿ ಆಟ ಆಡುತ್ತಿದ್ದ. ಈ ವೇಳೆ ಮಿಸ್‌ ಆಗಿ ಅಜ್ಜಿ ಸಿಂಧು ಠಾಕ್ರೆ ಮೇಲೆ … Continue reading VIRAL | ಮಿಸ್‌ ಆಗಿ ಬಣ್ಣ ಎರಚಿದ ಮೊಮ್ಮಗನ ಮೇಲೆ ಕುದಿಯುವ ನೀರು ಸುರಿದ ಅಜ್ಜಿ