ಹಾಸನಾಂಬೆ ಭಕ್ತರಿಗೆ ಭರ್ಜರಿ ಗುಡ್‌ನ್ಯೂಸ್: ದರುಶನದ ಸಮಯ ವಿಸ್ತರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಹಾಸನಾಂಬೆ ದೇವಿಯ ದರುಶನೋತ್ಸವದ ಕೊನೆಯ ದಿನ ಭಕ್ತರ ದಂಡೇ ದೇವಸ್ಥಾನದತ್ತ ಹರಿದುಬಂದಿದೆ. ಸಾವಿರಾರು ಭಕ್ತರು ದರುಶನಕ್ಕಾಗಿ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಭಕ್ತರಿಗೆ ಸಿಹಿ ಸುದ್ದಿ ನೀಡಿದ್ದಾರೆ. ನಿಗದಿತ ಸಮಯವನ್ನು ವಿಸ್ತರಿಸಿ, ನಾಳೆ ಬೆಳಗಿನ ಜಾವ 4 ಗಂಟೆಯವರೆಗೂ ದೇವಿಯ ದರುಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರಿಗಾಗಿ ಹೆಚ್ಚುವರಿ ಸಮಯ ದರುಶನದ ಕೊನೆಯ ದಿನವಾದ ಇಂದು ಭಕ್ತರ ಸಂಖ್ಯೆ ಹೆಚ್ಚಾಗಿರುವುದರಿಂದ ಯಾರೂ ದೇವಿಯ ದರುಶನ ಪಡೆಯದೆ … Continue reading ಹಾಸನಾಂಬೆ ಭಕ್ತರಿಗೆ ಭರ್ಜರಿ ಗುಡ್‌ನ್ಯೂಸ್: ದರುಶನದ ಸಮಯ ವಿಸ್ತರಣೆ