ರೋಚಕ ಕಾಳಗ ಗೆದ್ದ ಅರ್ಜೆಂಟೀನಾ ವಿಶ್ವ ಚಾಂಪಿಯನ್:‌ ಸಾಮಾಜಿಕ ತಾಣದಲ್ಲಿ ಟ್ವಿಟ್‌ ಗಳ ಮೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಫಿಫಾ ವಿಶ್ವಕಪ್‌ ಫೈನಲ್‌ ನಲ್ಲಿ ಫ್ರಾನ್ಸ್‌ ವಿರುದ್ಧ ಫೆನಾಲ್ಟ್‌ ಶೂಟೌಟ್‌ ನಲ್ಲಿ 4-2 ರಿಂದ ಗೆದ್ದ ಅರ್ಜೆಂಟಿನಾ 36 ರ್ಷಗಳ ಬಳಿಕ ಮತ್ತೊಮ್ಮೆ ವಿಶ್ವ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಅತ್ಯಂತ ರೋಚಕವಾಗಿ ಸಾಗಿದ್ದ ಪಂದ್ಯದಲ್ಲಿ ಎರಡೂ ತಂಡಗಳ ಆಟಗಾರರು ಗೆಲುವಿಗಾಗಿ ಕಡೆಯ ಕ್ಷಣವದವರೆಗೆ ಛಲಬಿಡದೆ ಹೋರಾಡಿದರು. ಅದಕ್ಕಾಗೇ ಈ ಫೈನಲ್‌ ಈ ವರೆಗಿನ ವಿಶ್ವಕಪ್‌ ಇತಿಹಾಸದಲ್ಲೇ ಅತ್ಯುತ್ತಮ ಫೈನಲ್‌ ಎಂಬ ಪ್ರಖ್ಯಾತಿಗೆ ಪಾತ್ರವಾಗಿದೆ. ಈ ಮಹೋನ್ನತ ಟೂರ್ನಿ ಗೆಲ್ಲುವ ಮೂಲಕ ದೇಶದ ಫುಟ್ಬಾಲ್‌ ದಂತಕತೆ ಮೆಸ್ಸಿಗೆ ಆವಿಸ್ಮರಣೀಯ ಕೊಡುಗೆ ನೀಡಿದೆ. ಪಂದ್ಯದ ರೋಚಕತೆ ಹೆಚ್ಚುತ್ತಿದ್ದಂತೆ ಸಾಮಾಜಿಕ ತಾಣಗಳಲ್ಲೂ ಕಾವು ಹೆಚ್ಚುತ್ತಿತ್ತು. ಪಂದ್ಯದ ವೇಳೆ ದಾಖಲಾದ ಬೆಸ್ಟ್‌ ಎನ್ನಬಹುದಾದ ಆಯ್ದ ಟ್ವಿಟ್‌ ಗಳು ಇಲ್ಲಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!