ಗ್ರೀನ್ ಕಾರ್ಡ್ ವಂಚನೆ ಆರೋಪ: ಇನ್ಫೋಸಿಸ್, ಟಿಸಿಎಸ್, ವಿಪ್ರೋ ಸೇರಿ ಹಲವು ಕಂಪನಿಗಳ ವಿರುದ್ಧ ಅಮೆರಿಕ ಕ್ರಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಭಾರತೀಯ ಹಾಗೂ ಜಾಗತಿಕ ತಂತ್ರಜ್ಞಾನ ವಲಯಕ್ಕೆ ಅಮೆರಿಕದ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಭಾರೀ ಆಘಾತ ನೀಡಿದೆ. ವಿದೇಶಿ ಉದ್ಯೋಗಿಗಳಿಗೆ ಕಾಯಂ ವಾಸದ ಹಕ್ಕು ಅಂದರೆ ‘ಗ್ರೀನ್ ಕಾರ್ಡ್’ ಒದಗಿಸುವ ಪ್ರಮುಖ ಪ್ರಕ್ರಿಯೆಯಾದ ‘ಪರ್ಮ್’ ನಿಂದ ಇನ್ಫೋಸಿಸ್, ವಿಪ್ರೋ, ಟಾಟಾ (TCS), ಕಾಗ್ನಿಜೆಂಟ್, ಎಚ್‌ಸಿಎಲ್ ಮತ್ತು ಕ್ಯಾಪ್‌ಜೆಮಿನಿ ಸೇರಿದಂತೆ ವಿಶ್ವದ ಅತಿ ದೊಡ್ಡ ಐಟಿ ಔಟ್‌ಸೋರ್ಸಿಂಗ್ ಕಂಪನಿಗಳನ್ನು ಅಮೆರಿಕ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. H-1B ವೀಸಾ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಹಲವು … Continue reading ಗ್ರೀನ್ ಕಾರ್ಡ್ ವಂಚನೆ ಆರೋಪ: ಇನ್ಫೋಸಿಸ್, ಟಿಸಿಎಸ್, ವಿಪ್ರೋ ಸೇರಿ ಹಲವು ಕಂಪನಿಗಳ ವಿರುದ್ಧ ಅಮೆರಿಕ ಕ್ರಮ