Green Chilli | ಊಟದ ಜೊತೆ ಹಸಿಮೆಣಸಿನಕಾಯಿ ತಿನ್ನುತ್ತಿರಾ? ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆದಂತೆ!

ಹಸಿ ಮೆಣಸಿನಕಾಯಿ ಎಂದರೆ ಮೊದಲು ನೆನಪಾಗುವುದೇ ಖಾರವಾದ ರುಚಿ. ತಿನ್ನುತ್ತಿದ್ದಂತೆಯೇ ನಾಲಗೆಯಲ್ಲಿ ಬಿಸಿ ಅನುಭವವಾಗಿ ಕಣ್ಣೀರು ಬರಿಸುವಷ್ಟು ಖಾರ. ಹೀಗಾಗಿ ಹಲವರು ತಡರಾ ತಂಟೆಗೆ ಹೋಗೋದಿಲ್ಲ. ಆದರೆ ಅದೆಷ್ಟೇ ಖಾರವಾಗಿದ್ದರೂ ಹಸಿ ಮೆಣಸಿನಕಾಯಿ ದೇಹಕ್ಕೆ ಅನೇಕ ಪೌಷ್ಟಿಕಾಂಶಗಳನ್ನು ನೀಡುವ ಪ್ರಮುಖ ಆಹಾರವಾಗಿದೆ. ಮನೆಯಲ್ಲಿ ಹಿರಿಯರು ಊಟದ ಜೊತೆ ಇದನ್ನು ಸುಲಭವಾಗಿ ತಿನ್ನುವುದು ಅದರ ಆರೋಗ್ಯಕಾರಿ ಗುಣಗಳ ಕಾರಣವೇ ಆಗಿದೆ. ಗಾಢ ಹಸಿರು ಬಣ್ಣದ ಹಸಿ ಮೆಣಸಿನಕಾಯಿಯಲ್ಲಿ ಕಬ್ಬಿಣ, ಪೊಟಾಸಿಯಂ, ವಿಟಮಿನ್ ಸಿ ಮತ್ತು ವಿಟಮಿನ್ ಎ ಸಮೃದ್ಧವಾಗಿದೆ. … Continue reading Green Chilli | ಊಟದ ಜೊತೆ ಹಸಿಮೆಣಸಿನಕಾಯಿ ತಿನ್ನುತ್ತಿರಾ? ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆದಂತೆ!