Monday, August 8, 2022

Latest Posts

ಇಂದಿನ ನಿಮ್ಮ ಊಟಕ್ಕೆ ಹಸಿ ಮೆಣಸಿನ ಕಾಯಿ ಗೊಜ್ಜು ಜೊತೆಯಾಗಲಿ.. ಇಲ್ಲಿದೆ ರೆಸಿಪಿ

ಯಾವಾಗಲೂ ಲಿಂಬು, ಮಾವಿನಕಾಯಿ ಉಪ್ಪಿನಕಾಯಿ ತಿಂದು ತಿಂದು ಬೋರ್ ಆಗಿದ್ಯಾ? ಹಾಗಾದರೆ ನೀವು ಹಸಿಮೆಣಸಿನ ಗೊಜ್ಜು ಟ್ರೈ ಮಾಡಿ.. ಎಷ್ಟು ಈಸಿಯಾಗಿ ಮಾಡಬಹುದು ಗೊತ್ತಾ?

ಬೇಕಾಗುವ ಸಾಮಗ್ರಿ:

ಹಸಿ ಮೆಣಸು
ಎಣ್ಣೆ
ಸಾಸಿವೆ
ಹುಣಸೆ ಹಣ್ಣು
ಉಪ್ಪು

ಮಾಡುವ ವಿಧಾನ:

ಮೊದಲಿಗೆ ಹಸಿ ಮೆಣಸನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ.
ನಂತರ ಎಣ್ಣೆಯನ್ನು ಬಿಸಿಗಿಡಿ. ಆ ಎಣ್ಣೆಗೆ ಹಸಿ ಮೆಣಸು, ಸಾಸಿವೆ ಹಾಕಿ ಹುರಿಯಿರಿ.
ಆ ನಂತರ ಅದಕ್ಕೆ ಉಪ್ಪು,  ಹುಣಸೆ ಹಣ್ಣಿನ ರಸವನ್ನು ಹಾಕಿದರೆ ಹಸಿಮೆಣಸಿನ ಗೊಜ್ಜು ರೆಡಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss