Wednesday, July 6, 2022

Latest Posts

ಆರೋಗ್ಯಕರ ಹೆಸರುಕಾಳಿನ ಡ್ರೈ ಪಲ್ಯ ಹೀಗೆ ಮಾಡಿನೋಡಿ.. ಟೇಸ್ಟಿ ರೆಸಿಪಿ ಇಲ್ಲಿದೆ…

ಹೆಸರುಕಾಳಿನಿಂದ ಆರೋಗ್ಯಕ್ಕೆ ಸಾಕಷ್ಟು ಲಾಭ ಇದೆ. ಹಸಿಯಾಗಿ ತಿಂದರೂ ಹೆಸರುಕಾಳು ದೇಹಕ್ಕೆ ಒಳ್ಳೆಯದು. ಹೆಚ್ಚು ಹಸಿಯಾದ್ದನ್ನು ತಿನ್ನಲು ಆಗದಿದ್ದರೆ ಅದರ ಡ್ರೈ ಪಲ್ಯ ಮಾಡಿಕೊಂಡು ತಿನ್ನಿ. ಇದನ್ನು ಹಾಗೆ ತಿನ್ನಬಹುದು. ಹೇಗೆ ಮಾಡೋದು ನೋಡಿ..

ಸಾಮಾಗ್ರಿಗಳು

ಹೆಸರುಕಾಳು
ಕ್ಯಾರೆಟ್ ತುರಿ
ಕಾಯಿ
ಉಪ್ಪು
ಖಾರದಪುಡಿ
ಗರಂ ಮಸಾಲಾ

ಮಾಡುವ ವಿಧಾನ

ಬಾಣಲೆಗೆ ಎಣ್ಣೆ ಹಾಕಿ.
ನಂತರ ಅದಕ್ಕೆ ಹೆಸರುಕಾಳು ಹಾಕಿ.
ನಂತರ ಕ್ಯಾರೆಟ್ ತುರಿ ಹಾಕಿ
ನಂತರ ಸ್ವಲ್ಪ ಉಪ್ಪು, ಖಾರದಪುಡಿ ಹಾಕಿ.
ನಂತರ ಗರಂ ಮಸಾಲಾ ಕಾಯಿತುರಿ ಹಾಕಿದರೆ ಹೆಸರುಕಾಳು ಡ್ರೈ ಪಲ್ಯ ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss