ಬಾಹ್ಯಾಕಾಶದಿಂದ ಭಾರತಕ್ಕೆ ಸಲಾಂ: 80ನೇ ಸ್ವಾತಂತ್ರ್ಯ ದಿನಕ್ಕೆ ಶುಭ ಕೋರಿದ ರಷ್ಯಾದ ಗಗನಯಾತ್ರಿಗಳು
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತವು 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದು, ಜಾಗತಿಕ ಮಟ್ಟದಲ್ಲಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದಲೂ (ISS) ಭಾರತಕ್ಕೆ ವಿಶೇಷ ಶುಭಾಶಯಗಳು ಬಂದಿವೆ. ಭೂಮಿಯಿಂದ ಸುಮಾರು 408 ಕಿಲೋಮೀಟರ್ ಎತ್ತರದಲ್ಲಿ ಕಕ್ಷೆಯಲ್ಲಿ ಸುತ್ತುತ್ತಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ರಷ್ಯಾದ ಮೂವರು ಗಗನಯಾತ್ರಿಗಳು ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ, ಭಾರತೀಯರಿಗೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. ಯೂರಿ ಗಗಾರಿನ್ ಮಾತುಗಳನ್ನು ನೆನಪಿಸಿದ ಗಗನಯಾತ್ರಿಗಳು ರಷ್ಯಾದ ಗಗನಯಾತ್ರಿಗಳಾದ ಪಯೋಟರ್ ಡುಬ್ರೊವ್, ಅನ್ನಾ ಕಿಕಿನಾ ಮತ್ತು ಆಂಡ್ರೇ ಫೆಡ್ಯಾಯೆವ್ ಅವರು … Continue reading ಬಾಹ್ಯಾಕಾಶದಿಂದ ಭಾರತಕ್ಕೆ ಸಲಾಂ: 80ನೇ ಸ್ವಾತಂತ್ರ್ಯ ದಿನಕ್ಕೆ ಶುಭ ಕೋರಿದ ರಷ್ಯಾದ ಗಗನಯಾತ್ರಿಗಳು
Copy and paste this URL into your WordPress site to embed
Copy and paste this code into your site to embed