ಪ್ರೀವೆಡ್ಡಿಂಗ್‌ ಶೂಟ್‌ಗೆಂದು ಹೋಗುವಾಗ ಭೀಕರ ಅಪಘಾತ: ವರ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಪ್ರೀ ವೆಡ್ಡಿಂಗ್‌ ಶೂಟ್‌ಗಾಗಿ ತಾನು ಮದುವೆಯಾಗುವ ಹುಡುಗಿಯನ್ನು ಕರೆದುಕೊಂಡು ಬರುವ ವೇಳೆ ಅಪಘಾತ ಸಂಭವಿಸಿದ್ದು, ವರ ಮೃತಪಟ್ಟಿರುವ ಘಟನೆ ಹಾಸನದಲ್ಲಿ ನಡೆದಿದೆ. ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದ ಮನು ಮೃತ ವರ. ಮನುಗೆ ಆಲೂರು ತಾಲೂಕಿನ ತೊಗರನಹಳ್ಳಿ ಗ್ರಾಮದ ಕಾಂಚನ ಜೊತೆ ಮದುವೆ ಫಿಕ್ಸ್‌ ಆಗಿತ್ತು. ಮೇ.10 ರಂದು ಇವರಿಬ್ಬರು ಹಸೆಮಣೆ ಏರುವವರಿದ್ದರು. ಎರಡೂ ಕುಟುಂಬದಲ್ಲಿ ಮದುವೆಯ ಕೆಲಸಗಳು ಜೋರಾಗಿ ನಡೆಯುತ್ತಿದ್ದವು. ಇಂದು ಬೆಳಗ್ಗೆ ಮನು ಕಾಂಚನಾರನ್ನು ಪ್ರೀವೆಡ್ಡಿಂಗ್‌ ಶೂಟ್‌ಗೆ ಕರೆದುಕೊಂಡು ಹೋಗೋದಕ್ಕೆ … Continue reading ಪ್ರೀವೆಡ್ಡಿಂಗ್‌ ಶೂಟ್‌ಗೆಂದು ಹೋಗುವಾಗ ಭೀಕರ ಅಪಘಾತ: ವರ ಸಾ*ವು