ಹಡಗು, ನಾವಿಕರ ಸುರಕ್ಷತೆಗೆ ಹೆಚ್ಚಿದ ಆತಂಕ: ‘ಅಮಾಯಕ ಜೀವ ಬಲಿಗೆ ಸಮರ್ಥನೆ ಇಲ್ಲ’ ಎಂದ ಜೈಶಂಕರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಗಲ್ಫ್, ಕೆಂಪು ಸಮುದ್ರ ಹಾಗೂ ಕಪ್ಪು ಸಮುದ್ರದ ಪ್ರಮುಖ ಜಲಮಾರ್ಗಗಳಲ್ಲಿ ವಾಣಿಜ್ಯ ಹಡಗುಗಳು ಮತ್ತು ನಾವಿಕರ ಮೇಲೆ ಪದೇಪದೇ ನಡೆಯುತ್ತಿರುವ ದಾಳಿಗಳ ಬಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಕಳವಳ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ನಡೆದಿರುವ ಘಟನೆಗಳು ಪ್ರತ್ಯೇಕ ಪ್ರಕರಣಗಳಾಗಿ ಉಳಿದಿಲ್ಲ, ಬದಲಾಗಿ ಜಾಗತಿಕ ವಾಣಿಜ್ಯ ಸಾಗಣೆಯ ಸುರಕ್ಷತೆಗೆ ಎದುರಾಗಿರುವ ಗಂಭೀರ ಸವಾಲಾಗಿ ಪರಿಣಮಿಸಿವೆ ಎಂದು ಅವರು ಹೇಳಿದ್ದಾರೆ. ದಾಳಿಗಳನ್ನು ಸಮರ್ಥಿಸಲು ಸಾಧ್ಯವಿಲ್ಲ 81ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಂಗವಾಗಿ ನಡೆದ ‘ಶಿಪ್ಪಿಂಗ್ … Continue reading ಹಡಗು, ನಾವಿಕರ ಸುರಕ್ಷತೆಗೆ ಹೆಚ್ಚಿದ ಆತಂಕ: ‘ಅಮಾಯಕ ಜೀವ ಬಲಿಗೆ ಸಮರ್ಥನೆ ಇಲ್ಲ’ ಎಂದ ಜೈಶಂಕರ್