ಹೊಟೇಲ್ ಗ್ರಾಹಕರ ಮೇಲೆ ಕೊಲ್ಲಿ ಯುದ್ಧದ ಏಟು: ಮತ್ತೆ ಇಳಿದೀತೇ ‘ಹೇರಿಕೆ’ಯಾದ ತಿಂಡಿ ರೇಟು?
ಸುದೀಪ್ ರಾಜ್ ಸುಳ್ಯ ಹೊಸದಿಗಂತ ಉಡುಪಿ: ಮದ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಕಾರ್ಮೋಡ ಹಾಗೂ ಅನಿಲ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಕರಾವಳಿಯ ಹೊಟೇಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಅನಿಲ ಅಭಾವದಿಂದಾಗಿ ಕೆಲವು ಹೋಟೆಲ್ ತಿಂಡಿ ಮತ್ತು ಊಟದ ದರಗಳಲ್ಲಿ 10 ರಿಂದ 30 ರೂಪಾಯಿಯಷ್ಟು ದಿಢೀರ್ ಏರಿಕೆಯಾಗಿದ್ದು, ಒಂದು ವೇಳೆ ಅನಿಲ ಪೂರೈಕೆ ಯಥಾಸ್ಥಿತಿಗೆ ಮರಳಿದರೂ ಸಹ ಏರಿಕೆಯಾದ ಈ ದರ ಮತ್ತೆ ಇಳಿಕೆಯಾಗುವುದೇ ಎನ್ನುವ ಯಕ್ಷಪ್ರಶ್ನೆ ಈಗ ಗ್ರಾಹಕರನ್ನು ಕಾಡತೊಡಗಿದೆ. ಸಾಮಾನ್ಯವಾಗಿ ಒಮ್ಮೆ ಏರಿಕೆಯಾದ ಹೊಟೇಲ್ … Continue reading ಹೊಟೇಲ್ ಗ್ರಾಹಕರ ಮೇಲೆ ಕೊಲ್ಲಿ ಯುದ್ಧದ ಏಟು: ಮತ್ತೆ ಇಳಿದೀತೇ ‘ಹೇರಿಕೆ’ಯಾದ ತಿಂಡಿ ರೇಟು?
Copy and paste this URL into your WordPress site to embed
Copy and paste this code into your site to embed