ಯುದ್ಧದ ನಡುವೆ ಶ್ವೇತಭವನದ ಸಮೀಪ ಗುಂಡಿನ ಸದ್ದು: ಹೈ ಅಲರ್ಟ್‌ನಲ್ಲಿ ವಾಷಿಂಗ್ಟನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಭಾನುವಾರ ರಾತ್ರಿ ಶ್ವೇತಭವನದ ಸಮೀಪದ ಪ್ರದೇಶದಲ್ಲಿ ಗುಂಡಿನ ಸದ್ದು ಕೇಳಿಬಂದ ಹಿನ್ನೆಲೆ ಕೆಲಕಾಲ ಆತನಕದ ವಾತಾವರಣ ನಿರ್ಮಾಣವಾಗಿತ್ತು. ಭದ್ರತಾ ಪಡೆಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡವು. ಮಾಹಿತಿಯ ಪ್ರಕಾರ, ವೈಟ್ ಹೌಸ್ ಎದುರಿನ ಲಫಾಯೆಟ್ ಪಾರ್ಕ್ ಪ್ರದೇಶದ ಬಳಿ ಗುಂಡಿನ ಶಬ್ಧ ಕೇಳಿಬಂದಿದೆ. ಘಟನೆ ಸಂಭವಿಸಿದ ಸಮಯದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲೇ ಇದ್ದರು ಎಂದು ವರದಿಗಳು ತಿಳಿಸಿವೆ. ಇದರಿಂದಾಗಿ ಸೀಕ್ರೆಟ್ ಸರ್ವಿಸ್ … Continue reading ಯುದ್ಧದ ನಡುವೆ ಶ್ವೇತಭವನದ ಸಮೀಪ ಗುಂಡಿನ ಸದ್ದು: ಹೈ ಅಲರ್ಟ್‌ನಲ್ಲಿ ವಾಷಿಂಗ್ಟನ್