ಕ್ಷುಲ್ಲಕ ಜಗಳಕ್ಕೆ ಗುಂಡಿನ ಸದ್ದು: ಪೆಟ್ರೋಲ್ ಬಂಕ್ ಮಾಲೀಕನಿಂದ ಇಬ್ಬರ ಮೇಲೆ ಫೈರಿಂಗ್
ಹೊಸದಿಗಂತ ವರದಿ ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ಪೆಟ್ರೋಲ್ ಬಂಕ್ ಮಾಲೀಕನಿಂದ ಇಬ್ಬರ ಮೇಲೆ ಗುಂಡಿನ ದಾಳಿ ನಡೆದಿರುವ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಟ್ಟಿಹಾಳ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಸುಖದೇವ ಚಲವಾದಿ (30), ರಾಜು ಚಲವಾದಿ (40) ಗಾಯಗೊಂಡವರು. ಆರೋಪಿ ಸಂಗಪ್ಪ ಪೂಜಾರಿ ಎಂಬವರ ಪೆಟ್ರೋಲ್ ಬಂಕ್ ಗೆ ಸುಖದೇವ ಚಲವಾದಿ, ರಾಜು ಚಲವಾದಿ ತೆರಳಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದ್ದು, ಈ ಸಂದರ್ಭ ಪೆಟ್ರೋಲ್ ಬಂಕ್ ಮಾಲೀಕ ಸಂಗಪ್ಪ ಪೂಜಾರಿ ತನ್ನ ಪರವಾನಿಗೆ ಹೊಂದಿದ … Continue reading ಕ್ಷುಲ್ಲಕ ಜಗಳಕ್ಕೆ ಗುಂಡಿನ ಸದ್ದು: ಪೆಟ್ರೋಲ್ ಬಂಕ್ ಮಾಲೀಕನಿಂದ ಇಬ್ಬರ ಮೇಲೆ ಫೈರಿಂಗ್
Copy and paste this URL into your WordPress site to embed
Copy and paste this code into your site to embed