Gym Guide | ಜಿಮ್ ವರ್ಕೌಟ್ ಸ್ಟಾರ್ಟ್ ಮಾಡೋ ಮೊದಲು ಗೊತ್ತಿರಬೇಕಾದ ವಿಷಯಗಳಿವು

ಜಿಮ್‌ಗೆ ಹೋಗೋ ನಿರ್ಧಾರ ತಗೋಂಡಿದ್ರೆ ಅದು ನಿಮ್ಮ ಫಿಟ್ನೆಸ್ ಜರ್ನಿಯ ದೊಡ್ಡ ಹೆಜ್ಜೆ. ಆದರೆ ಮೊದಲ ದಿನವೇ ಹೆಚ್ಚು ಉತ್ಸಾಹದಲ್ಲಿ ತಪ್ಪು ಮಾಡೋದು ಸಾಮಾನ್ಯ. ಅದಕ್ಕಾಗಿ ಜಿಮ್ ವರ್ಕೌಟ್ ಆರಂಭಿಸುವ ಮೊದಲು ಕೆಲವು ಮುಖ್ಯ ವಿಷಯಗಳನ್ನು ತಿಳಿದುಕೊಂಡರೆ ಉತ್ತಮ ಫಲಿತಾಂಶ ಸಿಗುತ್ತದೆ. ನಿಮ್ಮ ಗುರಿ ಸ್ಪಷ್ಟವಾಗಿರಲಿಮೊದಲು ನಿಮಗೆ ತೂಕ ಕಡಿಮೆ ಮಾಡಬೇಕಾ, ಮಸಲ್ ಹೆಚ್ಚಿಸಬೇಕಾ ಅಥವಾ ಫಿಟ್ ಆಗಿರಬೇಕಾ ಎಂಬುದನ್ನು ಸ್ಪಷ್ಟವಾಗಿ ನಿರ್ಧರಿಸಿ. ಗುರಿಗೆ ತಕ್ಕಂತೆ ವರ್ಕೌಟ್ ಪ್ಲಾನ್ ಬದಲಾಗುತ್ತದೆ. ಮೊದಲ ದಿನವೇ ಹೆವಿ ವರ್ಕೌಟ್ ಬೇಡಬಹಳಷ್ಟು … Continue reading Gym Guide | ಜಿಮ್ ವರ್ಕೌಟ್ ಸ್ಟಾರ್ಟ್ ಮಾಡೋ ಮೊದಲು ಗೊತ್ತಿರಬೇಕಾದ ವಿಷಯಗಳಿವು