ಹೊಸ ದಿಗಂತ ವರದಿ, ಕಲಬುರಗಿ:
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಚುನಾವಣಾ ಫಲಿತಾಂಶದ ಮತ ಎಣಿಕೆ ಕಾರ್ಯ ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಲೈಬ್ರರಿ ಹಾಲನಲ್ಲಿ ಬೆಳಿಗ್ಗೆ ಹತ್ತು ಗಂಟಗೆ ಪ್ರಾರಂಭವಾಗಿದೆ.
ಹೈದರಾಬಾದ್ ಕನಾ೯ಟಕ ಪ್ರದೇಶದ ಪ್ರಸಿದ್ಧ ಸಂಸ್ಥೆಯಾದ ಹೆಚ್.ಕೆ.ಇ.ಸಂಸ್ಥೆಯ ಚುನಾವಣೆ ನಿನ್ನೆ ಭಾನುವಾರ ನಡೆದಿತ್ತು. ಶಶೀಲ ನಮೋಶಿ, ಭೀಮಳ್ಳಿ ಹಾಗೂ ಬಿಲಗುಂಧಿ ಅವರ ಪ್ಯಾನೆಲ್ ನ ಮತ ಎಣಿಕೆ ಇಂದು ಭಾನುವಾರ ನಡೆದಿದೆ.
ಮೊದಲ ಹಂತಧ ಮತ ಎಣಿಕೆ ಪ್ರಕ್ರಿಯೆ ಮುಕ್ತಿಯಗೊಂಡಿದ್ದು.ಎರಡನೆ ಹಂತದ ಮತ ಎಣಿಕೆ ಪ್ರಾರಂಭವಾಗಿದೆ.
ಇನ್ನೂ ಒಟ್ಟು ಎಂಟು ಟೇಬಲ್ ಗಳಲ್ಲಿ ಮತ ಎಣಿಕೆ ಕಾಯ೯ ನಡೆದಿದು, ಸಂಜೆಯ ವರೆಗೆ ಫಲಿತಾಂಶ ಹೊರ ಬೀಳಲಿದೆ