Hair Care | ಕರ್ಪೂರದ ಎಣ್ಣೆ ನಿಮ್ಮ ಕೂದಲಿಗೆ ಎಷ್ಟು ಬೆಸ್ಟ್ ಗೊತ್ತಾ? ಇಲ್ಲಿವೆ ಅದ್ಭುತ ಪ್ರಯೋಜನಗಳು

ಕೂದಲು ಉದುರುವುದು, ತಲೆಹೊಟ್ಟು, ತುರಿಕೆ ಹಾಗೂ ಕೂದಲು ತೆಳುವಾಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಇಂತಹ ಸಮಸ್ಯೆಗಳಿಗೆ ಮನೆಮದ್ದಿನಂತೆ ಬಳಸಬಹುದಾದ ನೈಸರ್ಗಿಕ ಪರಿಹಾರಗಳಲ್ಲಿ ಕರ್ಪೂರದ ಎಣ್ಣೆ (Camphor Oil) ಕೂಡ ಒಂದು. ಸರಿಯಾದ ಪ್ರಮಾಣದಲ್ಲಿ ಬಳಸಿದರೆ ಇದು ತಲೆಬುರುಡೆಯ ಆರೋಗ್ಯವನ್ನು ಸುಧಾರಿಸಿ, ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕರ್ಪೂರದ ಎಣ್ಣೆಯಲ್ಲಿ ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರ ವಿರೋಧಿ ಗುಣಗಳಿದ್ದು, ತಲೆಹೊಟ್ಟು ಮತ್ತು ತಲೆಬುರುಡೆಯ ಸೋಂಕನ್ನು ನಿಯಂತ್ರಿಸಲು ನೆರವಾಗುತ್ತದೆ. ನಿಯಮಿತವಾಗಿ ಬಳಸಿದರೆ ತಲೆ ಸ್ವಚ್ಛವಾಗಿರಲು ಸಹಾಯವಾಗುತ್ತದೆ. ತೆಂಗಿನ ಎಣ್ಣೆ ಅಥವಾ … Continue reading Hair Care | ಕರ್ಪೂರದ ಎಣ್ಣೆ ನಿಮ್ಮ ಕೂದಲಿಗೆ ಎಷ್ಟು ಬೆಸ್ಟ್ ಗೊತ್ತಾ? ಇಲ್ಲಿವೆ ಅದ್ಭುತ ಪ್ರಯೋಜನಗಳು