Hair Care | ಮೊಟ್ಟೆ vs ಮೊಸರು: ಕೂದಲಿಗೆ ಯಾವುದನ್ನು ಹಚ್ಚೋದು ಬೆಟರ್?
ಕೂದಲು ಉದುರುವುದು, ಒಣಗುವುದು, ಫ್ರಿಜ್ ಆಗುವುದು ಈ ಸಮಸ್ಯೆಗಳು ಬಂದಾಗ ಮನೆಮದ್ದೇ ಮೊದಲ ಪರಿಹಾರವಾಗುತ್ತೆ. ಅಲ್ಲಿ ಹೆಚ್ಚು ಜನರು ಬಳಸೋ ಎರಡು ಸಾಮಾನ್ಯ ಪದಾರ್ಥಗಳು ಮೊಟ್ಟೆ ಮತ್ತು ಮೊಸರು. ಆದರೆ ಇವೆರಡರಲ್ಲಿ ಕೂದಲಿಗೆ ಯಾವುದು ಹೆಚ್ಚು ಉಪಯುಕ್ತ? ನಿಮ್ಮ ಕೂದಲಿನ ಸಮಸ್ಯೆ ಏನು ಎಂಬುದರ ಮೇಲೆ ಆಯ್ಕೆ ಬದಲಾಗುತ್ತತ್ತೆ. ಮೊಟ್ಟೆ- for Hair Strength ಮೊಟ್ಟೆ ಪ್ರೋಟೀನ್‌ಗಳಿಂದ ಸಮೃದ್ಧವಾಗಿರುತ್ತದೆ. ಕೂದಲು ದುರ್ಬಲವಾಗಿ ತುಂಡಾಗುತ್ತಿದ್ರೆ, ಮೊಟ್ಟೆ ಹಚ್ಚುವುದು ಬೇರುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಕೂದಲಿಗೆ ನೈಸರ್ಗಿಕ ಶೈನ್ ಕೊಡುತ್ತದೆ. … Continue reading Hair Care | ಮೊಟ್ಟೆ vs ಮೊಸರು: ಕೂದಲಿಗೆ ಯಾವುದನ್ನು ಹಚ್ಚೋದು ಬೆಟರ್?
Copy and paste this URL into your WordPress site to embed
Copy and paste this code into your site to embed