ಸುಂದರವಾದ, ದಟ್ಟವಾದ ಮತ್ತು ರೇಷ್ಮೆಯಂತಹ ಮೃದುವಾದ ಕೂದಲು ಪ್ರತಿಯೊಬ್ಬರ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಇಂದಿನ ಮಾಲಿನ್ಯ, ಧೂಳು, ಹವಾಮಾನ ಬದಲಾವಣೆ ಮತ್ತು ಕೆಮಿಕಲ್ ಯುಕ್ತ ಉತ್ಪನ್ನಗಳ ಅತಿಯಾದ ಬಳಕೆಯಿಂದಾಗಿ ಹೆಚ್ಚಿನವರು ರಫ್ ಮತ್ತು ಡ್ರೈ ಹೇರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೂದಲು ಒಣಗಿದಾಗ ಅದು ಜೀವವಿಲ್ಲದಂತೆ ಕಾಣುವುದಲ್ಲದೆ, ಅತಿಯಾಗಿ ತುಂಡಾಗಲು ಮತ್ತು ಉದುರಲು ಆರಂಭವಾಗುತ್ತದೆ. ಹಾಗಾದರೆ, ಯಾವುದೇ ದುಬಾರಿ ಪಾರ್ಲರ್ ಟ್ರೀಟ್‌ಮೆಂಟ್ ಇಲ್ಲದೆ ಮನೆಯಲ್ಲೇ ಕೂದಲಿನ ತೇವಾಂಶವನ್ನು ಮರಳಿ ಪಡೆಯುವುದು ಹೇಗೆ? ಒಣ ಕೂದಲನ್ನು ಪೋಷಿಸಿ, ಅದನ್ನು ಹೊಳೆಯುವಂತೆ … Continue reading Hair Care | ನಿಮ್ಮ ಕೂದಲು ಅತಿಯಾಗಿ ಒರಟಾಗುತ್ತಿದೆಯೇ? ನೀವು ಮಾಡುತ್ತಿರುವ ಈ ಸಣ್ಣ ತಪ್ಪುಗಳೇ ಅದಕ್ಕೆ ಕಾರಣ ಇರಬಹುದು!
Copy and paste this URL into your WordPress site to embed
Copy and paste this code into your site to embed