Hair Care & Skin | ತಲೆಯಲ್ಲಿ ಡ್ಯಾಂಡ್ರಫ್ ಇರೋದಕ್ಕೂ ಮುಖದಲ್ಲಿ ಮೊಡವೆ ಬರೋದಕ್ಕೂ ಏನ್ ಸಂಬಂಧ ಇದೆ?

ಮುಖದಲ್ಲಿ ಪದೇ ಪದೇ ಮೊಡವೆ ಬರುತ್ತಿದೆಯಾ? ಎಷ್ಟು ಕ್ರೀಮ್ ಹಚ್ಚಿದರೂ ಕಡಿಮೆಯಾಗ್ತಿಲ್ಲವಾ? ಕೆಲವೊಮ್ಮೆ ಸಮಸ್ಯೆ ಮುಖದಲ್ಲೇ ಅಲ್ಲ, ತಲೆಯ ಡ್ಯಾಂಡ್ರಫ್‌ನಲ್ಲಿರಬಹುದು ಅನ್ನೋದು ಹಲವರಿಗೆ ಗೊತ್ತಿರೋದಿಲ್ಲ. ತಲೆ ಮತ್ತು ಮುಖ ಎರಡೂ ಬೇರೆ ಭಾಗಗಳಂತೇ ಕಂಡರೂ, ಈ ಎರಡರ ನಡುವೆ ಗಟ್ಟಿಯಾದ ಸಂಬಂಧ ಇದೆ. ಡ್ಯಾಂಡ್ರಫ್ ಮತ್ತು ಮೊಡವೆ ನಡುವೆ ಏನು ಲಿಂಕ್? ತಲೆಯಲ್ಲಿರುವ ಡ್ಯಾಂಡ್ರಫ್ ಸಾಮಾನ್ಯವಾಗಿ ಒಣ ಚರ್ಮ ಅಥವಾ ಫಂಗಲ್ ಬೆಳವಣಿಗೆ (Malassezia yeast) ಕಾರಣದಿಂದ ಬರುತ್ತದೆ. ಇದೇ ಫಂಗಸ್ ಮತ್ತು ತೈಲ ಮಿಶ್ರಣವು ಕೂದಲಿನ … Continue reading Hair Care & Skin | ತಲೆಯಲ್ಲಿ ಡ್ಯಾಂಡ್ರಫ್ ಇರೋದಕ್ಕೂ ಮುಖದಲ್ಲಿ ಮೊಡವೆ ಬರೋದಕ್ಕೂ ಏನ್ ಸಂಬಂಧ ಇದೆ?