HAIRCARE | ಸಮ್ಮರ್‌ನಲ್ಲಿ ಕೂದಲಿಗೆ ಬೇಕು ಸ್ಪೆಷಲ್ ಟ್ರೀಟ್‌ಮೆಂಟ್, ಯಾವ ರೀತಿ?
ಬೇಸಿಗೆಯೇನೋ ಮುಗಿದುಹೋಗುತ್ತದೆ. ಆದರೆ ನಿಮ್ಮ ಕೂದಲು ಉದುರಿಗೋಗದಿರಲಿ. ಬೇಸಿಗೆಯ ಝಳಕ್ಕೆ ಕೂದಲಿಗೆ ನಾನಾ ತೊಂದರೆಗಳು ಆಗುತ್ತವೆ. ಅದನ್ನು ನೀವು ಗಮನಿಸಿ ಆರೈಕೆ ಮಾಡಬೇಕಾಗುತ್ತದೆ. ಏನೆಲ್ಲಾ ಮಾಡಬಹುದು? ಟಿಪ್ಸ್ ಇಲ್ಲಿದೆ.. ಬಿಸಿಲಿನಲ್ಲಿ ಹೊರಗೆ ಹೋಗಲೇಬೇಕು ಅನ್ನೋದಾದ್ರೆ ಹೇರ್ ಸೆರಮ್ ಅಥವಾ ಎಸ್‌ಪಿಎಫ್ ಇರುವ ಸ್ಪ್ರೇ ಹೊಡೆದುಕೊಳ್ಳಿ. ನರಿಶಿಂಗ್ ಆಗುವ ಹೇರ್ ಮಾಸ್ಕ್ ಹಾಕಿಕೊಳ್ಳಿ. ಡೀಪ್ ಕಂಡೀಷನಿಂಗ್ ವಾರಕ್ಕೆಮ್ಮೊಯಾದ್ರೂ ಮಾಡಿ. ಕೂದಲಿಗೆ ಎಣ್ಣೆ ಹಚ್ಚೋದು ತಪ್ಪಿಸಬೇಡಿ. ಸ್ಕ್ರಾರ್ಫ್, ಹ್ಯಾಟ್, ಹೆಲ್ಮೆಟ್, ಧರಿಸದೇ ಬಿಸಿಲಿನಲ್ಲಿ ಓಡಾಟ ಬೇಡ. ಜಿಮ್ ಅಥವಾ ಸ್ವಿಮ್ಮಿಂಗ್ … Continue reading HAIRCARE | ಸಮ್ಮರ್‌ನಲ್ಲಿ ಕೂದಲಿಗೆ ಬೇಕು ಸ್ಪೆಷಲ್ ಟ್ರೀಟ್‌ಮೆಂಟ್, ಯಾವ ರೀತಿ?
Copy and paste this URL into your WordPress site to embed
Copy and paste this code into your site to embed