ಹಜ್ ಯಾತ್ರೆಗೆ ತಟ್ಟಿದ ದರದ ಬಿಸಿ: ಗಲ್ಫ್ ಯುದ್ಧದ ಹೆಸರಲ್ಲಿ ಆಕಾಶಕ್ಕೇರಿದೆ ವಿಮಾನದ ಟಿಕೆಟ್ ರೇಟ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಪವಿತ್ರ ಹಜ್ ಯಾತ್ರೆಗೆ ಸಿದ್ಧತೆ ನಡೆಸುತ್ತಿರುವ ಸಾವಿರಾರು ಭಾರತೀಯ ಯಾತ್ರಿಕರಿಗೆ ಇದೀಗ ಹೆಚ್ಚುವರಿ ವೆಚ್ಚದ ಆತಂಕ ಎದುರಾಗಿದೆ. ವಿಮಾನ ದರದಲ್ಲಿ ಹಠಾತ್ 10,000 ಹೆಚ್ಚಳವಾಗಿರುವುದು ಯಾತ್ರಿಕರ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಈ ನಿರ್ಧಾರ ಹಿಂಪಡೆಯಬೇಕು ಎಂಬ ಒತ್ತಾಯ ಜೋರಾಗಿದೆ. ಈ ದರ ಏರಿಕೆ ಮಧ್ಯಮ ವರ್ಗ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ದೊಡ್ಡ ಹೊರೆ ಆಗಲಿದೆ ಎಂದು ಹಲವು ಸಂಘಟನೆಗಳು ಅಭಿಪ್ರಾಯಪಟ್ಟಿವೆ. ಹಜ್ ಪ್ರಯಾಣಕ್ಕಾಗಿ ವರ್ಷಗಳ ಕಾಲ ಹಣ ಸಂಗ್ರಹಿಸುವ ಕುಟುಂಬಗಳ ಮೇಲೆ … Continue reading ಹಜ್ ಯಾತ್ರೆಗೆ ತಟ್ಟಿದ ದರದ ಬಿಸಿ: ಗಲ್ಫ್ ಯುದ್ಧದ ಹೆಸರಲ್ಲಿ ಆಕಾಶಕ್ಕೇರಿದೆ ವಿಮಾನದ ಟಿಕೆಟ್ ರೇಟ್
Copy and paste this URL into your WordPress site to embed
Copy and paste this code into your site to embed