ಕಾಳಿ ನದಿ ಯೋಜನೆ ಜಾರಿಗೆ ಒತ್ತಾಯಿಸಿ ಮಾಡಿದ್ದ ಹಳಿಯಾಳ ಬಂದ್ ಯಶಸ್ವಿ

ಹೊಸದಿಗಂತ ವರದಿ ಹಳಿಯಾಳ : ಕಾಳಿ ನದಿ ನೀರಾವರಿ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಸೋಮವಾರ ಕರೆ ನೀಡಲಾಗಿದ್ದ ಹಳಿಯಾಳ ಬಂದ್ ಯಶಸ್ವಿಯಾಯಿತು. ಹಳಿಯಾಳದ ಎಲ್ಲಾ ವ್ಯಾಪಾರಸ್ಥರ ಸಂಘಗಳು, ಸಂಘ ಸಂಸ್ಥೆಗಳು , ಹಿರಿಯ ನಾಗರೀಕ ಸಂಘಟನೆ, ಕನ್ನಡ ಹೋರಾಟ ಸಂಘಟನೆಗಳು, ಹೊಟೇಲ್ ಮತ್ತು ಬಾರ್ ಅಸೋಸಿಯೇಷನ್ ನ ಸದಸ್ಯರು ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿದ ಕಾರಣ ಸಂಪೂರ್ಣ ಹಳಿಯಾಳ ಸ್ಥಬ್ಧಗೊಂಡಿತ್ತು. ರೈತರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. … Continue reading ಕಾಳಿ ನದಿ ಯೋಜನೆ ಜಾರಿಗೆ ಒತ್ತಾಯಿಸಿ ಮಾಡಿದ್ದ ಹಳಿಯಾಳ ಬಂದ್ ಯಶಸ್ವಿ