ನಾಳೆಯಿಂದ ʼಹಂಪಿ ಉತ್ಸವʼ ಆರಂಭ, ಹೇಗಿದೆ ತಯಾರಿ? ಯಾರೆಲ್ಲಾ ಬರ್ತಾರೆ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಫೆ.13 ರಿಂದ 15ರ ವರೆಗೆ ಮೂರು ದಿನಗಳ ಕಾಲ ಹಂಪಿ ಉತ್ಸವ ನಡೆಯಲಿದೆ. ನಾಳೆ ಆರಂಭವಾಗುವ ಹಂಪಿ ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಮಾಹಿತಿ ನೀಡಿದ್ದಾರೆ. ಉದ್ಘಾಟನೆಯ ದಿನದಂದು ಸಿಎಂ ಆಗಮಿಸಲಿದ್ದು, ಒಂದು ದಿನ ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಒಟ್ಟಾರೆ ಆರು ವೇದಿಕೆಗಳಲ್ಲಿ ಸಾಂಸ್ಕೃತಿಕ ಸೌರಭ ನಡೆಯಲಿದೆ. ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ಪ್ರಧಾನ ವೇದಿಕೆಯಲ್ಲಿ ಐವತ್ತು ಸಾವಿರ ಆಸನದ … Continue reading ನಾಳೆಯಿಂದ ʼಹಂಪಿ ಉತ್ಸವʼ ಆರಂಭ, ಹೇಗಿದೆ ತಯಾರಿ? ಯಾರೆಲ್ಲಾ ಬರ್ತಾರೆ?
Copy and paste this URL into your WordPress site to embed
Copy and paste this code into your site to embed