ಹೊಸದಿಗಂತ ವರದಿ, ಹಾವೇರಿ:
ಹಾನಗಲ್ ವಿಧಾನಸಭಾ ಉಪ ಚುನಾವಣೆಯಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಶೇ. 72.82 ರಷ್ಟು ಮತದಾನವಾಗಿದೆ.
ಮಧ್ಯಾಹ್ನ ಎರಡು ಗಂಟೆಯ ನಂತರ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿಗೆ ಇದ್ದರೂ ಸಹ ಸ್ವಲ್ಪ ಪ್ರಮಾಣದಲ್ಲಿ ಪುರುಷರು ಮತಗಟ್ಟೆಗೆ ಬಂದು ಮತ ಚಾಲಾವಣೆಗೆ ಮುಂದಾಗುತ್ತಿರುವುದು ಕಂಡುಬರುತಗತಿದೆ.
ಬೆಳಗಿನಿಂದ ಪ್ರತಿ ಎರಡು ಗಂಟೆಗೊಂಮ್ಮೆ ಮತಗಳ ಸರಾಸರಿಯಮ್ನು ನಗಮನಿಸಿದರೆ ಒಂದೇ ರೀತಿಯಲ್ಲಿ ಮತದಾನವಾಗುತ್ತಿರುವುದು ಸ್ಪಷ್ಟವಾಗುತ್ತಿದೆ.