ಕೈಕೊಟ್ಟ ಲೆಕ್ಕಾಚಾರ: ವಿಜಯ್ ಗೆ ಶಾಕ್; ನಮ್ಮ ಸಪೋರ್ಟ್ ಯಾವತ್ತಿದ್ರೂ ಡಿಎಂಕೆಗೆ ಮಾತ್ರ ಎಂದ IUML
ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನ ರಾಜಕೀಯ ಚಿತ್ರಣ ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದು, ಸರ್ಕಾರ ರಚನೆಗೆ ಮುಂದಾಗಿರುವ ವಿಜಯ್ ನೇತೃತ್ವದ ಟಿವಿಕೆಗೆ ಮತ್ತೆ ಸಂಖ್ಯಾಬಲದ ಸವಾಲು ಎದುರಾಗಿದೆ. ಬಹುಮತದ ಗಡಿಪಾಯ ತಲುಪುವ ನಿರೀಕ್ಷೆಯಲ್ಲಿದ್ದ ಟಿವಿಕೆಗೆ ಕೊನೆಯ ಕ್ಷಣದಲ್ಲಿ ಬೆಂಬಲದ ಲೆಕ್ಕಾಚಾರವೇ ತಲೆನೋವಾಗಿ ಪರಿಣಮಿಸಿದೆ. ಡಿಎಂಕೆ ಮೈತ್ರಿಯ ಭಾಗವಾಗಿದ್ದ ಇಂಡಿಯನ್ ಮುಸ್ಲಿಂ ಲೀಗ್, ವಿಜಯ್ ಪರ ನಿಲ್ಲಬಹುದು ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದು, ಟಿವಿಕೆಗೆ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ನಿರ್ಧಾರ ತಮಿಳುನಾಡಿನ ಅಧಿಕಾರ ರಾಜಕಾರಣದಲ್ಲಿ ಹೊಸ ಕುತೂಹಲ ಹುಟ್ಟಿಸಿದೆ. … Continue reading ಕೈಕೊಟ್ಟ ಲೆಕ್ಕಾಚಾರ: ವಿಜಯ್ ಗೆ ಶಾಕ್; ನಮ್ಮ ಸಪೋರ್ಟ್ ಯಾವತ್ತಿದ್ರೂ ಡಿಎಂಕೆಗೆ ಮಾತ್ರ ಎಂದ IUML
Copy and paste this URL into your WordPress site to embed
Copy and paste this code into your site to embed