ವಿಶ್ವದಲ್ಲೀಗ ಹ್ಯಾಂಟಾ ವೈರಸ್ ಭೀತಿ: ಶ್ವಾಸಕೋಶದ ಮೇಲೆ ನೇರ ದಾಳಿ ಮಾಡುವ ಇದರ ಲಕ್ಷಣಗಳೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಎಂವಿ ಹೊಂಡಿಯಸ್ ಪ್ರವಾಸಿ ಹಡಗಿಗೆ ಸಂಬಂಧಿಸಿದ ಹ್ಯಾಂಟಾ ವೈರಸ್ ಹರಡುವಿಕೆಯ ಸುದ್ದಿ ಚರ್ಚೆಯಲ್ಲಿರುವಾಗಲೇ, ಭವಿಷ್ಯದ ಹ್ಯಾಂಟಾ ವೈರಸ್ ಸಾಂಕ್ರಾಮಿಕದ ಬಗ್ಗೆ ಭವಿಷ್ಯ ನುಡಿದ ಕೆಲವು ವರ್ಷಗಳ ಹಿಂದಿನ ಸಾಮಾಜಿಕ ಮಾಧ್ಯಮದ ಪೋಸ್ಟ್ ಮತ್ತೆ ಇದೀಗ ಮುನ್ನೆಲೆಗೆ ಬಂದಿದೆ. ಇದು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಭಯ ಮತ್ತು ಊಹಾಪೋಹಗಳಿಗೆ ಕಾರಣವಾಗಿದ್ದು, ಇದು ಮೂಲತಃ 2022ರಲ್ಲಿ ಹಾಕಲಾಗಿದ್ದ ಈ ಟ್ವೀಟ್ ಈಗಿನ ಜಾಗತಿಕ ಕಳವಳದ ನಡುವೆ ವೈರಲ್ ಆಗಿದ್ದು, ಈ ಅಪರೂಪದ ವೈರಲ್ ಕಾಯಿಲೆಯ ಬಗ್ಗೆ … Continue reading ವಿಶ್ವದಲ್ಲೀಗ ಹ್ಯಾಂಟಾ ವೈರಸ್ ಭೀತಿ: ಶ್ವಾಸಕೋಶದ ಮೇಲೆ ನೇರ ದಾಳಿ ಮಾಡುವ ಇದರ ಲಕ್ಷಣಗಳೇನು?