Latest Posts

ಯುವರತ್ನ ನಾಯಕಿ ಸಾಯೇಷಾ ಲುಕ್ ಮತ್ತು ಪಾತ್ರ ರಿವೀಲ್, ಹೇಗಿದೆ ಗೊತ್ತಾ? ಅವರ ಪಾತ್ರ ಯಾವುದು?

ಪವರ್ ಸ್ಟಾರ್ ಪುನೀತ್  ರಾಜ್‌ಕುಮಾರ್ ಅಭಿನಯದ ಯುವರತ್ನ ಸಿನಿಮಾ  ಬಿಡುಗಡೆಗೆ  ಸಿದ್ಧವಾಗಿದೆ.  ಈಗಾಗಲೇ  ಚಿತ್ರದ  ಪೋಸ್ಟರ್  ಮತ್ತು  ಟೀಸರ್ ಮೂಲಕ  ‘ಭಾರಿ  ನಿರೀಕ್ಷೆ  ಹುಟ್ಟುಹಾಕಿದೆ.  ಸದ್ಯ  ಚಿತ್ರದ  ಲಾಕ್‌ಡೌನ್‌ನಿಂದ  ಶೂಟಿಂಗ್  ಸ್ಥಗಿತಗೊಂಡಿತ್ತು. ಇದ್ದರಿಂದಾಗಿ...

ನೀವು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಬೇಕೆ? ಇಲ್ಲಿದೆ ಅಧಿಕೃತ ಮಾಹಿತಿ

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳಲು ರಚಿಸಲಾದ ಟ್ರಸ್ಟ್ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ, ಪವಿತ್ರ ನಗರದಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್‌ಗೆ ದೇಣಿಗೆ ನೀಡುವಂತೆ...

ರಾಮನಗರ: ಶ್ರೀಕ್ಷೇತ್ರ ಆದಿಚುಂಚನಗಿರಿಗೆ ಬಸ್ ಸಂಚಾರ ಆರಂಭ

ರಾಮನಗರ: ಕೋವಿಡ್-19 ಹಿನ್ನಲೆಯಲ್ಲಿ ನಿಲ್ಲಿಸಲಾಗಿದ್ದ ಕನಕಪುರ-ರಾಮನಗರ-ಆದಿಚುಂಚನಗಿರಿ ಮಾರ್ಗದ ಬಸ್ ಸಂಚಾರ ಮತ್ತೆ ಪ್ರಾರಂಭಿಸಲಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ರಾಮನಗರ ಘಟಕ ವ್ಯವಸ್ಥಾಪಕ ಶೇಷುಮೂರ್ತಿ ಎಂ. ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ...

Happiness ಎನ್ನುವುದು Destination ಅಲ್ಲ. ಅದೊಂದು State of mind.. ಸಣ್ಣ ಪುಟ್ಟ ವಿಷಯಗಳಲ್ಲಿ ಇಷ್ಟೊಂದು ಖುಷಿ ಇದೆಯಾ?

sharing is caring...!

ಸಂತೋಷವಾಗಿರುವುದು ಒಂದು ಡೆಸ್ಟಿನೇಶನ್ ಅಲ್ಲ. ಅದು ಒಂದು ಸ್ಟೇಟ್ ಆಫ್ ಮೈಂಡ್. ಕೆಲವರಿಗೆ ದುಡ್ಡಿದ್ದರೆ ಮಾತ್ರ ಸುಖವಾಗಿರಲು ಸಾಧ್ಯ ಎಂಬ ನಂಬಿಕೆ ಇದೆ. ಆದರೆ ಗುಡಿಸಿಲಿನಿಂದ ನಗುವ ಸದ್ದು ನೀವೆಂದೂ ಕೇಳಿಲ್ಲವಾ? ಕೆಲಸ ಮಾಡುವಾಗ ಈಗಿರುವ ಪೋಸ್ಟ್ ನನಗೆ ಬೇಡ ಇನ್ನು ಹೈಯರ್ ಪೋಸ್ಟ್ ಬೇಕು ಎಂದು ಹೋಗುತ್ತೀರಿ. ಆದರೆ ನಿಮ್ಮ ಮೊದಲ ಕೆಲಸ ನೆನಪಿದೆಯಾ? ಅದರಲ್ಲಿ ಖುಷಿ ಇರಲಿಲ್ಲವಾ? ಕೆಲವರು ಏನು ಇಲ್ಲವಾದರೂ ಖುಷಿಯಾಗಿರುತ್ತಾರೆ. ಇನ್ನು ಹಲವರು ಎಲ್ಲ ಇದ್ದು ಒಂದಿಲ್ಲೊಂದು ಚಿಂತೆಯಲ್ಲಿ ತೊಡಗುತ್ತಾರೆ. ಖುಷಿ ಸಂತೋಷ ಎನ್ನುವುದು ಇನ್ನೊಬ್ಬರು ನಮ್ಮ ಜೀವನಕ್ಕೆ ಬಂದು ಕೊಡುತ್ತಾರೆ ಎಂದು ಕಾಯುವುದಲ್ಲ. ನಿಮ್ಮಲ್ಲಿ ನೀವೇ ಕಂಡುಕೊಳ್ಳುವಂಥದ್ದು.ಸದಾ ಖುಷಿಯಾಗಿರಲು ಏನು ಮಾಡಬೇಕು? ಈ ಸಣ್ಣ ಪುಟ್ಟ ವಿಷಯಗಳೇ ಸಾಕು.. ಅದು ಏನು ಅಂತಿರಾ? ಒಮ್ಮೆ ಓದಿ..

  • ನಿಮ್ಮ ನೆಚ್ಚಿನ ಗೀತೆಗಳನ್ನು ಕೇಳಿ: ಹೌದು ಸಂಗೀತಕ್ಕೆ ದೊಡ್ಡ ಶಕ್ತಿ ಇದೆ. ಖುಷಿಯಾಗಿರುವ ಒಬ್ಬ ವ್ಯಕ್ತಿ ಯಾವುದೋ ಒಂದು ಹಾಡನ್ನು ಕೇಳಿ ತಕ್ಷಣವೇ ದುಃಖತಪ್ತನಾಗಬಹುದು.ಇನ್ನು ಬೇಸರದಲ್ಲಿರುವ ವ್ಯಕ್ತಿಗೆ ಹಾಡು ಕೇಳಿ ಖುಷಿಯಾಗಬಹುದು. ಹೀಗೆ ನಿಮಗೆ ಖುಷಿಯಾಗುವ ದಿನವಿಡೀ ಎನರ್ಜಿಟಿಕ್ ಫೀಲ್ ಮಾಡಿಸುವ ಐದು ಹಾಡುಗಳ ಪಟ್ಟಿ ಮಾಡಿ. ಪ್ರತಿದಿನ ಟ್ರಾವೆಲ್ ಮಾಡುವ ಸಮಯದಲ್ಲಿಅಥವಾ ತಿಂಡಿ ಮಾಡುವಾಗ ಕೇಳಿ.
  • ಎಲ್ಲದ್ದನ್ನೂ ಬರೆಯಿರಿ: ಒಂದು ದಿನದಲ್ಲಿ ನೀವು ಎಷ್ಟು ಒಳ್ಳೆ ಕೆಲಸ ಮಾಡುತ್ತೀರಿ? ನೀವು ಮಾಡಿರದ ಕೆಲಸಕ್ಕೆ ನಿಮ್ಮ ಬಾಸ್ ನಿಮ್ಮನ್ನು ಹೊಗಳುತ್ತಾರೆ. ಆದರೆ ಅದನ್ನು ನೀವು ಮಾಡಿಲ್ಲ. ಆ ಹೊಗಳಿಕೆ ಇನ್ಯಾರದ್ದೋ ಎಂದು ಗೊತ್ತಿದೆ. ಆಗ ಸುಮ್ಮನಿರುತ್ತೀರಾ? ಅಥವಾ ಯಾರು ಕೆಲಸ ಮಾಡಿದ್ದು ಎಂದು ಹೇಳುತ್ತೀರಾ? ಹೀಗೆ ಇಂಥವುಗಳನ್ನು ಬರೆದಿಡಿ.
  • ಹೊರ ಜಗತ್ತು ನೋಡಿ: ದಿನ ಆಫೀಸಿಗೆ ಹೋಗಿ ಬಂದು ಮಾಡಿ ರಜ ಯಾವಾಗ ಸಿಗುತ್ತದೋ ಎನಿಸುತ್ತದೆ. ಆದರೆ ರಜ ಸಿಕ್ಕಾಗ ಅದೇ ಜೀವನ ಸಾಕು ಹೊರಗೆ ಹೋಗೋಣ ಎನಿಸುತ್ತದೆ. ಬೆಳಗ್ಗೆ ಬೇಗ ಎದ್ದು ಹೊರಗೆ ಹೋಗಿ. ಒಂದು ಇಪ್ಪತ್ತು ನಿಮಿಷ ಓಡಾಡಿ. ಏನೋ ತಾಜಾತನ ನಿಮಗೆ ದೊರೆಯುತ್ತದೆ. ಜೀವನ ನೋಡಲು ಹೊಸತೊಂದು ಆಂಗಲ್ ಸಿಗುತ್ತದೆ.
  • ಒಳ್ಳೆಯ ಆರೋಗ್ಯಕರ ಆಹಾರ ಸೇವಿಸಿ: ನಿಮ್ಮಿಷ್ಟದ ಪಿಝಾ ಬರ್ಗರ್ ನೀವು ಸೇವಿಸುವುದು ಅಪರೂಪ ಆದರೆ ಅಡ್ಡಿಯಿಲ್ಲ. ಆದರೆ ನೀವು ಹೆಚ್ಚು ಸದನ್ನೇ ಸೇವಿಸುತ್ತಿದ್ದರೆ ನಿಲ್ಲಿಸಿ.ಜಂಕ್ ಫುಡ್ ತಿನ್ನುತ್ತಾ ಇದ್ದಾಗ ನಿಮಗೆ ಆಲಸಿತನ ಹೆಚ್ಚುತ್ತದೆ. ಏನು ಮಾಡಲು ಮನಸಾಗುವುದಿಲ್ಲ. ಹೆಲ್ತಿ ಆಹಾರ ತಿಂದಾಗ ಸದಾ ಫ್ರೆಶ್ ಆಗಿರುತ್ತೀರಿ.
  • ಬೇರೆಯವರನ್ನು ಹೊಗಳಿ: ತುಂಬ ಜನ ಹೊಗಳುವುದಿಲ್ಲ. ಚೆನ್ನಾಗಿರುವುದನ್ನು ಚೆನ್ನಾಗಿದೆ ಎಂದೂ ಹೇಳುವುದಿಲ್ಲ. ಆದರೆ ಹಾಗೆ ಮಾಡಬೇಡಿ. ನಿಮ್ಮ ಆಫೀಸಿನ ಚಾಯ್ ಅಣ್ಣನಿಗೆ ಇಂದು ಟೀ ಚೆನ್ನಾಗಿತ್ತು ಎಂದು ಹೇಳಿ. ನಿಮ್ಮಕೊಲೀಗ್ ಇಂದು ಚೆನ್ನಾಗಿ ಕಾಣುತ್ತಿದ್ದರೆ ಅದನ್ನೂ ಹೇಳಿ. ಅವರ ದಿನ ಹೇಗಿರುತ್ತದೋ ನಮಗೆ ಗೊತ್ತಿಲ್ಲ. ನಮ್ಮ ಒಂದು ಹೊಗಳಿಕೆಯಿಂದ ಅವರ ದಿನ ಚೆನ್ನಾಗಿ ಕಳೆದರೆ ನಾವು ಕಳೆದುಕೊಳ್ಳುವುದು ಏನು?
  • ಏನಾದರೂ ಹೊಸತನ್ನು ಪ್ರಯತ್ನಿಸಿ: ನಿಮಗೆ ಬರುವ ಕೆಲಸದಲ್ಲಿ ನೀವು ಎಕ್ಸ್‌ಪರ್ಟ್ ಇನ್ನೇನೂ ಇಲ್ಲ ನನಗೆ ಎಂದು ಸುಮ್ಮನಾಗಬೇಡಿ. ಹೊಸತನ್ನು ಟ್ರೈ ಮಾಡಿ. ಯೂಟ್ಯೂಬ್ ನೋಡಿಕೊಂಡು ಹೊಸ ತಿಂಡಿ ಮಾಡಿ. ಗಿಡ ನೆಡಿ. ಪೇಂಟ್ ಮಾಡಿ, ಮನೆ ರೀಡೆಕೋರೇಟ್ ಮಾಡಿ. ಇದು ನಿಮ್ಮಲ್ಲು ಹೊಸತನ ತರುತ್ತದೆ.
  • ಲೆಟ್ ಇಟ್ ಗೋ: ಹೌದು ಇದು ನಿಮ್ಮ ಸಂತೋಷಕ್ಕೆ ಮಹಾಮಂತ್ರ. ಕಾರ್‌ನಲ್ಲಿ ಹೋಗುವಾಗ ಯಾರೋ ಅಡ್ಡ ಬರುತ್ತಾರೆ. ಬಂದು ನಿಮ್ಮನೇ ಬೈದು ಹೋಗುತ್ತಾರೆ. ಬೆಳಗ್ಗೆ ಹೀಗೆ ಆದರೆ ಎಂತವರಿಗಾದರೂ ಮೂಡ್ ಹಾಳಾಗುತ್ತದೆ. ಆದರೆ ಈ ರೀತಿಯ ಒಂದು ನೆಗೆಟಿವ್ ಅಂಶ ನಿಮ್ಮ ದಿನ ಹಾಳು ಮಾಡಲು ಬಿಡಬೇಡಿ. ಯಾರು ಏನಾದರೂ ಮಾಡಿರಲಿ. ದ್ವೇಷ,ಸಿಟ್ಟು ಮಾಡುವುದರಲ್ಲಿ ಅರ್ಥವಿಲ್ಲ. ಎಲ್ಲ ವಿಷಯವನ್ನು ಬಿಟ್ಟರೆ ನಿಮ್ಮ ಸಂತೋಷ ನಿಮ್ಮ ಬಳಿಯೇ ಇರುತ್ತದೆ.
  • ಸಂತೋಷಕ್ಕೆ ದುಡ್ಡು ಖರ್ಚು ಮಾಡಿ: ನಿಮ್ಮ ಆಫೀಸಿನ ಕೊಲೀಗ್, ಅಥವಾ ನಿಮ್ಮದೇ ಬೀದಿಯಲ್ಲಿ ಇರುವ ಬಡ ಮಕ್ಕಳು ಹೀಗೆ ಅವರಿಗೆ ದೊಡ್ಡದಾಗಿ ಏನು ಮಾಡಬೇಕೆಂದಿಲ್ಲ. ಹತ್ತು ರೂಗಳ ಬಿಸ್ಕೆಟ್ ಕೊಟ್ಟು ನೋಡಿ. ನೀವು ಅವರು ಇಬ್ಬರೂ ಖುಷ್. ನಿಮ್ಮ ಕೊಲೀಗ್ ವಾಟರ್ ಬಾಟಲ್ ತರದೇ ಪದೇ ಪದೆ ಎದ್ದು ಹೋಗಿ ನೀರು ಕುಡಿದು ಬರುತ್ತಾರೆ ಎಂದಾದರೆ ಅವರಿಗೊಂದು ಬಾಟೆಲ್ ಕೊಡಿಸಿ. ಅದರ ಮೇಲೊಂದು ಪ್ರೀತಿಯ ನೋಟ್ ಇಡಿ.
    – ಮೇಘನಾ ಶೆಟ್ಟಿ

Latest Posts

ಯುವರತ್ನ ನಾಯಕಿ ಸಾಯೇಷಾ ಲುಕ್ ಮತ್ತು ಪಾತ್ರ ರಿವೀಲ್, ಹೇಗಿದೆ ಗೊತ್ತಾ? ಅವರ ಪಾತ್ರ ಯಾವುದು?

ಪವರ್ ಸ್ಟಾರ್ ಪುನೀತ್  ರಾಜ್‌ಕುಮಾರ್ ಅಭಿನಯದ ಯುವರತ್ನ ಸಿನಿಮಾ  ಬಿಡುಗಡೆಗೆ  ಸಿದ್ಧವಾಗಿದೆ.  ಈಗಾಗಲೇ  ಚಿತ್ರದ  ಪೋಸ್ಟರ್  ಮತ್ತು  ಟೀಸರ್ ಮೂಲಕ  ‘ಭಾರಿ  ನಿರೀಕ್ಷೆ  ಹುಟ್ಟುಹಾಕಿದೆ.  ಸದ್ಯ  ಚಿತ್ರದ  ಲಾಕ್‌ಡೌನ್‌ನಿಂದ  ಶೂಟಿಂಗ್  ಸ್ಥಗಿತಗೊಂಡಿತ್ತು. ಇದ್ದರಿಂದಾಗಿ...

ನೀವು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಬೇಕೆ? ಇಲ್ಲಿದೆ ಅಧಿಕೃತ ಮಾಹಿತಿ

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳಲು ರಚಿಸಲಾದ ಟ್ರಸ್ಟ್ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ, ಪವಿತ್ರ ನಗರದಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್‌ಗೆ ದೇಣಿಗೆ ನೀಡುವಂತೆ...

ರಾಮನಗರ: ಶ್ರೀಕ್ಷೇತ್ರ ಆದಿಚುಂಚನಗಿರಿಗೆ ಬಸ್ ಸಂಚಾರ ಆರಂಭ

ರಾಮನಗರ: ಕೋವಿಡ್-19 ಹಿನ್ನಲೆಯಲ್ಲಿ ನಿಲ್ಲಿಸಲಾಗಿದ್ದ ಕನಕಪುರ-ರಾಮನಗರ-ಆದಿಚುಂಚನಗಿರಿ ಮಾರ್ಗದ ಬಸ್ ಸಂಚಾರ ಮತ್ತೆ ಪ್ರಾರಂಭಿಸಲಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ರಾಮನಗರ ಘಟಕ ವ್ಯವಸ್ಥಾಪಕ ಶೇಷುಮೂರ್ತಿ ಎಂ. ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ...

ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯನ್ನು ಗಲ್ಲಿಗೇರಿಸಲು ಒತ್ತಾಯಿಸಿ ಪ್ರತಿಭಟನೆ

ಮೈಸೂರು: ಧಾರವಾಡದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ಗಂಧದಗುಡಿ ಫೌಂಡೇಶನ್ ವತಿಯಿಂದ ಬುಧವಾರ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಕೆಲಕಾಲ ಘೋಷಣೆಗಳನ್ನು ಕೂಗಿ...

Don't Miss

ಯುವರತ್ನ ನಾಯಕಿ ಸಾಯೇಷಾ ಲುಕ್ ಮತ್ತು ಪಾತ್ರ ರಿವೀಲ್, ಹೇಗಿದೆ ಗೊತ್ತಾ? ಅವರ ಪಾತ್ರ ಯಾವುದು?

ಪವರ್ ಸ್ಟಾರ್ ಪುನೀತ್  ರಾಜ್‌ಕುಮಾರ್ ಅಭಿನಯದ ಯುವರತ್ನ ಸಿನಿಮಾ  ಬಿಡುಗಡೆಗೆ  ಸಿದ್ಧವಾಗಿದೆ.  ಈಗಾಗಲೇ  ಚಿತ್ರದ  ಪೋಸ್ಟರ್  ಮತ್ತು  ಟೀಸರ್ ಮೂಲಕ  ‘ಭಾರಿ  ನಿರೀಕ್ಷೆ  ಹುಟ್ಟುಹಾಕಿದೆ.  ಸದ್ಯ  ಚಿತ್ರದ  ಲಾಕ್‌ಡೌನ್‌ನಿಂದ  ಶೂಟಿಂಗ್  ಸ್ಥಗಿತಗೊಂಡಿತ್ತು. ಇದ್ದರಿಂದಾಗಿ...

ನೀವು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಬೇಕೆ? ಇಲ್ಲಿದೆ ಅಧಿಕೃತ ಮಾಹಿತಿ

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳಲು ರಚಿಸಲಾದ ಟ್ರಸ್ಟ್ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ, ಪವಿತ್ರ ನಗರದಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್‌ಗೆ ದೇಣಿಗೆ ನೀಡುವಂತೆ...

ರಾಮನಗರ: ಶ್ರೀಕ್ಷೇತ್ರ ಆದಿಚುಂಚನಗಿರಿಗೆ ಬಸ್ ಸಂಚಾರ ಆರಂಭ

ರಾಮನಗರ: ಕೋವಿಡ್-19 ಹಿನ್ನಲೆಯಲ್ಲಿ ನಿಲ್ಲಿಸಲಾಗಿದ್ದ ಕನಕಪುರ-ರಾಮನಗರ-ಆದಿಚುಂಚನಗಿರಿ ಮಾರ್ಗದ ಬಸ್ ಸಂಚಾರ ಮತ್ತೆ ಪ್ರಾರಂಭಿಸಲಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ರಾಮನಗರ ಘಟಕ ವ್ಯವಸ್ಥಾಪಕ ಶೇಷುಮೂರ್ತಿ ಎಂ. ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ...
error: Content is protected !!