‘ನಮ್ಮ ಎಲಿಜಬೆತ್‌ಗೆ ಹ್ಯಾಪಿ ಬರ್ತ್‌ಡೇ’: ‘ಟಾಕ್ಸಿಕ್’ ತಂಡದಿಂದ ಹುಮಾ ಖುರೇಷಿಗೆ ಸ್ಪೆಷಲ್ ವಿಶ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ನಟಿ ಹುಮಾ ಖುರೇಷಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನವನ್ನು ಇನ್ನಷ್ಟು ನೆನಪಿನಲ್ಲಿಡುವಂತೆ, ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ತಂಡ ವಿಶೇಷವಾಗಿ ಶುಭಾಶಯ ಕೋರಿದೆ. ಚಿತ್ರತಂಡವು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ “Happy Birthday to our Elizabeth” ಎಂದು ಪೋಸ್ಟ್ ಹಂಚಿಕೊಂಡಿದ್ದು, ಚಿತ್ರದ ಪಾತ್ರದ ಹೆಸರಿನಲ್ಲೇ ಹುಮಾಗೆ ಶುಭಾಶಯ ತಿಳಿಸಿದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ. 12 ವರ್ಷದ ಸಿನಿ … Continue reading ‘ನಮ್ಮ ಎಲಿಜಬೆತ್‌ಗೆ ಹ್ಯಾಪಿ ಬರ್ತ್‌ಡೇ’: ‘ಟಾಕ್ಸಿಕ್’ ತಂಡದಿಂದ ಹುಮಾ ಖುರೇಷಿಗೆ ಸ್ಪೆಷಲ್ ವಿಶ್
Copy and paste this URL into your WordPress site to embed
Copy and paste this code into your site to embed