ಬೆಂಗಳೂರಿನ ಹೆಣ್ಮಕ್ಕಳಿಗೆ ಖುಷಿಯೋ ಖುಷಿ, ನಾಳೆಯಿಂದ ಸಖಿ ಆಟೋ ಓಡಾಟ ಶುರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜಧಾನಿ ಬೆಂಗಳೂರಿನ ಹೆಣ್ಮಕ್ಕಳಿಗೆ ಖುಷಿ ಸುದ್ದಿ ಸಿಕ್ಕಿದೆ. ನಾಳೆಯಿಂದಲೇ ಪಿಂಕ್‌ ಆಟೋ ಸಖಿ ಓಡಾಟ ಆರಂಭವಾಗಲಿದೆ.ಪ್ರಯಾಣದ ಸಮಯದಲ್ಲಿ ಮಹಿಳೆಯರ ಮೇಲೆ ಆಗುವ ದೌರ್ಜನ್ಯ, ಕೆಟ್ಟ ಅನುಭವಗಳನ್ನು ತಡೆಗಟ್ಟಲು ಸಖಿ ಆಟೋ ರಸ್ತೆಗೆ ಇಳಿದಿದೆ. ಸಖಿ ಎಂದರೆ ಸ್ನೇಹಿತೆ ಎಂದರ್ಥ. ಸ್ನೇಹದಲ್ಲಿಯೇ ಈ ಸೇವೆ ನಡೆಯಲಿದೆ. ಮಹಿಳಾ ಚಾಲಕರಿರುವ ಈ ಸಖಿ ಆಟೋ ರಾತ್ರಿ ಹನ್ನೆರಡು ಗಂಟೆವರೆಗೂ ಕಾರ್ಯ ನಿರ್ವಹಿಸಲಿದೆ. ಪ್ರಾಯೋಗಿಕವಾಗಿ ಜನವರಿಯಲ್ಲಿ ಈ ಸೇವೆ ಆರಂಭಿಸಲಾಗಿದ್ದು, 17 ಯಶಸ್ವಿ ಟ್ರಿಪ್ ನಡೆಸಲಾಗಿದೆ. 21 … Continue reading ಬೆಂಗಳೂರಿನ ಹೆಣ್ಮಕ್ಕಳಿಗೆ ಖುಷಿಯೋ ಖುಷಿ, ನಾಳೆಯಿಂದ ಸಖಿ ಆಟೋ ಓಡಾಟ ಶುರು