ಪಂಜಾಬ್ ಸರ್ಕಾರ ಭದ್ರತೆ ಹಿಂಪಡೆದ್ರೆ ಏನಾಯ್ತು..! ಕೇಂದ್ರದಿಂದ ಹರ್ಭಜನ್ ಸಿಂಗ್‌ಗೆ ಸಿಕ್ತು CRPF ಸೆಕ್ಯೂರಿಟಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾದ ನಂತರ ಪಂಜಾಬ್‌ನಲ್ಲಿ ರಾಜಕೀಯ ಚರ್ಚೆಗಳು ತೀವ್ರಗೊಂಡಿದ್ದು, ಭದ್ರತಾ ವಿಚಾರವೂ ಗಮನ ಸೆಳೆದಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ಹರ್ಭಜನ್ ಸಿಂಗ್ ಅವರಿಗೆ ಸಿಆರ್‌ಪಿಎಫ್ ಭದ್ರತೆ ಒದಗಿಸಿದೆ. ಹರ್ಭಜನ್ ಸಿಂಗ್ ಅವರ ಜಲಂಧರ್ ನಿವಾಸದ ಹೊರಗೆ ಎಎಪಿ ಬೆಂಬಲಿಗರು ಪ್ರತಿಭಟನೆ ನಡೆಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಬಿಜೆಪಿ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿ ನಡೆದ ಪ್ರತಿಭಟನೆಗಳು ಭದ್ರತಾ ಕಳವಳ ಹೆಚ್ಚಿಸಿವೆ. ಇದರ … Continue reading ಪಂಜಾಬ್ ಸರ್ಕಾರ ಭದ್ರತೆ ಹಿಂಪಡೆದ್ರೆ ಏನಾಯ್ತು..! ಕೇಂದ್ರದಿಂದ ಹರ್ಭಜನ್ ಸಿಂಗ್‌ಗೆ ಸಿಕ್ತು CRPF ಸೆಕ್ಯೂರಿಟಿ
Copy and paste this URL into your WordPress site to embed
Copy and paste this code into your site to embed