Thursday, March 30, 2023

Latest Posts

ಅದ್ಧೂರಿಯಾಗಿ ನಾಳೆ ಮತ್ತೆ ಮದುವೆಯಾಗ್ತಿದ್ದಾರೆ ಹಾರ್ದಿಕ್ ಪಾಂಡ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವ್ಯಾಲೆಂಟೈನ್ಸ್ ಡೇ ಸ್ಪೆಷಲ್ ಎಂದು ಭಾವಿಸೋ ಸಾಕಷ್ಟು ಮಂದಿ ಇದ್ದಾರೆ, ತಮ್ಮ ಮದುವೆ ನಿಶ್ಚಿತಾರ್ಥ ಈ ದಿನದೆಂದೇ ಬೇಕು ಅನ್ನೋರಿದ್ದಾರೆ.

Hardik Pandya's wife Natasa Stankovic pregnant for the second time? Here's  the truth | Masala News – India TVಇದೇ ಸಾಲಿಗೆ ಹಾರ್ದಿಕ್ ಪಾಂಡ್ಯ ಕೂಡ ಸೇರಿದ್ದಾರೆ. ನಾಳೆ ಉದಯಪುರದಲ್ಲಿ ಅದ್ಧೂರಿಯಾಗಿ ಹಾರ್ದಿಕ್ ಮದುವೆಯಾಗಲಿದ್ದಾರೆ. ನತಾಶಾ ಸ್ಟಾಂಕೋವಿಕ್ ಅವರನ್ನು ಹಾರ್ದಿಕ್ ಈಗಾಗಲೇ ಮದುವೆಯಾಗಿದ್ದು, ಇವರದ್ದು ಕೋವಿಡ್ ಸಮಯದ ಮದುವೆ.

Hardik Pandya News: Hardik Pandya meets wife Nataša Stanković's family for  the first time, netizens can't keep calm - The Economic Timesಹಾಗಾಗಿ ಮತ್ತೊಂದು ಅದ್ಧೂರಿಯಾಗಿ ಮದುವೆಯಾಗೋ ನಿರ್ಣಯಕ್ಕೆ ಬಂದಿದ್ದು, ಮೂರು ವರ್ಷದ ಮಗ ಕೂಡ ಮದುವೆ ನೋಡಿದ ಹಾಗೆ ಆಗುತ್ತದೆ ಎಂದು ಜೋಡಿ ಹೇಳ್ತಿದ್ದಾರೆ.

Hardik Pandya's wife Natasa Stankovic shares photo with son Agastya, fans  go crazy | CricketTimes.comರಿಜಿಸ್ಟರ್ ಮದುವೆಯಾಗಿದ್ದು, ಆಪ್ತರ ಸಮ್ಮುಖದಲ್ಲಿ ಮಾತ್ರ ಮದುವೆಯಾಗಿದ್ದಾರೆ, ಹಾಗಾಗಿ ಎಲ್ಲರ ಸಮ್ಮುಖದಲ್ಲಿ ಮದುವೆಯಾಗೋಕೆ ನಿರ್ಧರಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!