KNOW WHY? | ಗಮನಿಸಿದ್ದೀರಾ? ಎಸಿ ಯಾಕೆ ಬಿಳಿ ಬಣ್ಣದಲ್ಲೇ ಇರುತ್ತದೆ?

ಬೇಸಿಗೆಗಾಲದಲ್ಲಿ ಎಸಿ ಆಪತ್ಭಾಂದವ, ಆಫೀಸ್, ಮನೆ ಎಲ್ಲಿ ಹೋದರೂ ಎಸಿ ಬೇಕೇ ಬೇಕು. ಎಂದಾದರೂ ಗಮನಿಸಿದ್ದೀರಾ? ಎಸಿ ಬಣ್ಣ ಬಿಳಿಯೇ ಯಾಕಿರುತ್ತದೆ?

ಕಪ್ಪು ಬಣ್ಣದ ಬಟ್ಟೆ ಹಾಕಿ ಬಿಸಿಲಿಗೆ ಹೋಗಿ, ಶಾಖ ಸ್ವಲ್ಪ ಜಾಸ್ತಿನೇ ಇದೆ ಎನಿಸುತ್ತದೆ. ಅದೆ ಬಿಳಿ ಬಟ್ಟೆಯಲ್ಲಿ ಹೋಗಿ ಅಷ್ಟು ಸೆಖೆ ಆಗೋದಿಲ್ಲ. ಇಲ್ಲೂ ಕೂಡ ಸೇಮ್ ಲಾಜಿಕ್ ಬಿಳಿ ಬಣ್ಣಕ್ಕೆ ಶಾಖ ಹೀರಿಕೊಳ್ಳುವಿಕೆ ಕಡಿಮೆ. ಹಾಗಾಗಿ ಎಲ್ಲ ಸಾಧನಗಳು ಬಿಳಿ ಬಣ್ಣದಲ್ಲಿ ಇರುತ್ತದೆ. ಎಸಿ ಘಟಕಗಳು ಕಡಿಮೆ ಬಿಸಿಯಾಗಿ ಕಂಪ್ರೆಸರ್ ಹೆಚ್ಚು ಕಾಲ ಬಾಳಿಕೆ ಬರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!