ಸಾಮಾಗ್ರಿಗಳು
ಕೋಸು
ಕ್ಯಾರೆಟ್
ಹಸಿಮೆಣಸು
ಬೆಳ್ಳುಳ್ಳಿ
ಕಾಳುಮೆಣಸಿನ ಪುಡಿ
ರಾಗಿಹಿಟ್ಟು
ಕಾರ್ನ್‌ಫ್ಲೋರ್
ಮಾಡುವ ವಿಧಾನ
ಮೊದಲು ಬಾಣಲೆಗೆ ಬೆಣ್ಣೆ ಹಾಕಿ
ನಂತರ ತರಕಾರಿಯನ್ನು ಪುಟ್ಟದಾಗಿ ಕತ್ತರಿಸಿ ಹಾಕಿ
ಇದಕ್ಕೆ ಉಪ್ಪು, ಪೆಪ್ಪರ್ ಹಾಕಿ
ನಂತರ ನೀರು ಹಾಕಿ ಕುದಿಸಿ
ರಾಗಿಹಿಟ್ಟಿಗೆ ನೀರು ಹಾಕಿ ಗಂಟು ಬಾರದಂತೆ ಕಲಸಿ ಅದನ್ನು ಮಿಕ್ಸ್ ಮಾಡಿ, ಕಾರ್ನ್‌ಫ್ಲೋರ್ ರಾಗಿ ಹಿಟ್ಟಿನಲ್ಲೇ ಅರ್ಧ ಚಮಚ ಸೇರಿಸಿರಿ.
ಸಣ್ಣ ಉರಿಯಲ್ಲಿ ಒಂದೆರಡು ನಿಮಿಷ ಬೇಯಿಸಿದ್ರೆ ಸೂಪ್ ರೆಡಿ