ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಒಂದೇ ಒಂದು ಸಲವಾದರೂ ಮಾಡಿ ಈ ರೀತಿಯ ‘ಗಾಜರ್ ಕಾ ಹಲ್ವಾ’… ಫಿದಾ ಆಗೋದು ಪಕ್ಕಾ

ಮನೆಯಲ್ಲಿ ಹಬ್ಬದ ದಿನದಂದು ಮನೆಯಲ್ಲಿ ಕ್ಯಾರೆಟ್ ಹಲ್ವಾ ಮಾಡೋದು ಸಹಜ. ಆದರೆ ಅದಕ್ಕೆ ಒಂದು ಸ್ವಲ್ಪ ಡಿಫರೆಂಟ್ ಟಚ್ ಕೊಟ್ಟರೆ ಸಖತ್ ಟೇಸ್ಟ್ ಕೊಡುತ್ತದೆ.

ಬೇಕಾಗುವ ಪದಾರ್ಥಗಳು
ತುರಿದ ಕ್ಯಾರೆಟ್
ಹಾಲು
ಕೋವಾ( Sweetless)
ಸಕ್ಕರೆ
ಒಣದ್ರಾಕ್ಷಿ
ಗೋಡಂಬಿ
ಬಾದಾಮಿ
ಏಲಕ್ಕಿ
ತುಪ್ಪ

ಮಾಡುವ ವಿಧಾನ:

ಮೊದಲಿಗೆ ಕುಕ್ಕರ್ ನಲ್ಲಿ ಹಾಲು ಮತ್ತು ಕ್ಯಾರೆಟ್ ಹಾಕಿ ಬೇಯಿಸಿಕೊಳ್ಳಿ. ನಂತರ ಅದಕ್ಕೆ ಸಕ್ಕರೆ, ಕೋವಾ ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಕೊನೆಯಲ್ಲಿ ತುಪ್ಪ, ಒಣದ್ರಾಕ್ಷಿ, ಗೋಡಂಬಿ, ಬಾದಾಮಿ,ಏಲಕ್ಕಿ ಹಾಕಿ ಫ್ರೈ ಮಾಡಿ. ನಂತರ  ಅದನ್ನು ಹಲ್ವಾಗೆ ಹಾಕಿ ಕಲಸಿದರೆ ಸಖತ್ ಟೇಸ್ಟಿಯಾದ ಗಾಜರ್ ಹಲ್ವಾ ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss