spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನೀವೆಂದಾದರೂ ಬಿಸಿಬಿಸಿ ಐಸ್ ಕ್ರೀಂ ದೋಸೆ ತಿಂದಿದ್ದೀರಾ? ಇಲ್ಲಿದೆ ನೋಡಿ ವೈರಲ್ ವಿಡಿಯೋ

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ನಾವೆಲ್ಲರೂ ಹೊರಗೆ ಊಟಕ್ಕೆ ಹೋದರೆ ಮಸಾಲಾ ದೋಸೆ, ಪನ್ನೀರ್ ದೋಸೆ ಸೇರಿ 99 ವೈರೈಟಿಯಾದ ದೋಸೆ ಹೆಸರು ಕೇಳಿದ್ದೇವೆ. ಆದರೆ ಎಂದಾದರೂ ಬಿಸಿಬಿಸಿ ಐಸ್ ಕ್ರೀಂ ದೋಸೆ ತಿಂದಿದ್ದೀರಾ? ಇಲ್ಲಿದೆ ನೋಡಿ ವೈರಲ್ ವಿಡಿಯೋ..

ಈ ವಿಡಿಯೋವನ್ನು @vijayseth ಎಂಬ ವ್ಯಕ್ತಿ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು 1 ನಿಮಿಷ 38 ಸೆಕೆಂಡ್ ನ ವಿಡಿಯೋ ಇದಾಗಿದೆ.

ಏನಿದೆ ವಿಡಿಯೋದಲ್ಲಿ?
ಇಲ್ಲೊಬ್ಬ ಬಾಣಸಿಗ ತವಾದ ಮೇಲೆ ದೋಸೆ ಹಿಟ್ಟನ್ನು ಹಾಕಿ ಅದರ ಮೇಲೆ ಐಸ್ ಕ್ರೀಂ ಮತ್ತು ಚಾಕೊಲೇಟ್ ಸಿರಪ್ ಹಾಕುತ್ತಾರೆ. ಬಳಿಕ ಅದರ ಮೇಲೆ ಬೆಣ್ಣೆ ಹಾಕಿ ಅದನ್ನು ದೋಸೆಯ ಮೇಲೆ ಹರಡಿ ಅದನ್ನು ಸ್ವಲ್ಪ ಗರಿಗರಿಯಾಗುವವರೆಗೆ ರೋಸ್ಟ್ ಮಾಡಿ ಸಣ್ಣದಾಗಿ ಕಟ್ ಮಾಡುತ್ತಾರೆ.
ಈ ವಿಡಿಯೋ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಕೆಲವರು ಅವರ ಖಾದ್ಯದ ವಿಶೇಷತೆಯನ್ನು ಹೊಗಳಿದರೆ ಮತ್ತೆ ಕೆಲವರು ದೋಸೆಯ ರುಚಿ ಹಾಳಾಗುತ್ತೆ ಎಂದಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss