ಶಾಲೆಗಳ ಸುತ್ತಮುತ್ತ ಮಾಂಸದ ಅಂಗಡಿ ಇಡೋದು ಮಕ್ಕಳಲ್ಲಿ ಹಿಂಸಾತ್ಮಕ ಪ್ರವೃತ್ತಿ ಹೆಚ್ಚಿಸುತ್ತೆ: ವಿಜಯ್ ಕುಮಾರ್ ಸಿನ್ಹಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ಧಾರ್ಮಿಕ ಹಾಗೂ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಮಾಂಸ, ಮೀನು ಮತ್ತು ಕೋಳಿ ಮಾರಾಟ ನಡೆಯುತ್ತಿರುವ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಹಾರ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ. ನಗರಾಭಿವೃದ್ಧಿ ಖಾತೆಯ ಜವಾಬ್ದಾರಿ ಹೊಂದಿರುವ ಅವರು, ಇತ್ತೀಚಿನ ಇಲಾಖಾ ಸಭೆಯಲ್ಲಿ ಸಂಬಂಧಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸೂಚನೆ ನೀಡಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಶಾಲೆಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳ ಬಳಿ ಇಂತಹ ಅಂಗಡಿಗಳು ಇರುವುದರಿಂದ ಮಕ್ಕಳ ಮನೋಭಾವದ … Continue reading ಶಾಲೆಗಳ ಸುತ್ತಮುತ್ತ ಮಾಂಸದ ಅಂಗಡಿ ಇಡೋದು ಮಕ್ಕಳಲ್ಲಿ ಹಿಂಸಾತ್ಮಕ ಪ್ರವೃತ್ತಿ ಹೆಚ್ಚಿಸುತ್ತೆ: ವಿಜಯ್ ಕುಮಾರ್ ಸಿನ್ಹಾ