ಯಲ್ಲಾಪುರದಲ್ಲಿ ಹುಲ್ಲಿನ ಬಣವೆಗೆ ಬೆಂಕಿ: ನಿಯಂತ್ರಣಕ್ಕೆ ತಂದ ಅಗ್ನಿ ಶಾಮಕ ದಳ

ಹೊಸ ದಿಗಂತ ವರದಿ, ಯಲ್ಲಾಪುರ :

ತಾಲೂಕಿನ ಬೊಡ್ಕೆಸರ್ ದಲ್ಲಿ ಆಕಸ್ಮಿಕ ವಾಗಿಯೋ ಅಥವಾ ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿದ್ದ ಪರಿಣಾಮ ಹುಲ್ಲಿನ ಬಣವೆಗೆ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ಬೊಡ್ಕೆಸರ್ ದ ಗರಗ್ ಕಾಲೋನಿ ನಿವಾಸಿ ಲಕ್ಷ್ಮಣ ಗರಗ್ ಅವರ ಹುಲ್ಲಿನ ಬಣಿವೆ ಬೆಂಕಿ ಹೊತ್ತಿಕೊಂಡಿದ್ದು,ವಿಷಯ ತಿಳಿದ ಕೂಡಲೇ ಅಗ್ನಿ ಶಾಮಕ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರೆ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!