ಯಲ್ಲಾಪುರದಲ್ಲಿ ಕಾರು-ಬುಲೆರೋ ನಡುವೆ ಅಪಘಾತ: ಇಬ್ಬರಿಗೆ ಗಂಭೀರ ಗಾಯ

ಹೊಸದಿಗಂತ ವರದಿ ಯಲ್ಲಾಪುರ: ಯಲ್ಲಾಪುರ ಪಟ್ಟಣದ ಎಪಿಎಂಸಿ ಸಮೀಪದ ಜಮೇಜಡ್ಡಿ ಕ್ರಾಸ್ ಬಳಿ, ಕಾರು ಹಾಗೂ ಬುಲೆರೋ ಪಿಕ್ ಅಪ್ ವಾಹನದ ನಡುವೆ ಅಪಘಾತ ಸಂಭವಿಸಿ ಇಬ್ಬರೂ ಗಾಯಗೊಂಡಿರುವ ಘಟನೆ ನಡೆದಿದೆ. ಈ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯಲ್ಲಾಪುರದ ಶ್ರೀಪಾದ ಭಟ್ಟ ಹಾಗೂ ಲಕ್ಷ್ಮೀ ದೇಸಾಯಿ ಅವರಿಗೆ ಗಾಯವಾಗಿದೆ. ಅಪಘಾತದ ರಭಸಕ್ಕೆ ಬುಲೆರೋ ವಾಹನವು ರಸ್ತೆಯ ಅಂಚಿಗೆ ಇಳಿದು, ಕಾಡಿಗೆ ನುಗ್ಗಿದೆ. ಇದನ್ನೂ ಓದಿ: ಅಪಘಾತದಲ್ಲಿ ಕಾರು ಹಾಗೂ ಪಿಕ್ ಅಪ್ ವಾಹನ ಜಖಂಗೊಂಡಿವೆ. ಕೆಲವು ಸಮಯ … Continue reading ಯಲ್ಲಾಪುರದಲ್ಲಿ ಕಾರು-ಬುಲೆರೋ ನಡುವೆ ಅಪಘಾತ: ಇಬ್ಬರಿಗೆ ಗಂಭೀರ ಗಾಯ