Health Alert | ಪ್ರೋಟೀನ್ ಪ್ರೋಟೀನ್ ಅನ್ಕೊಂಡು ಹೆಚ್ಚು ಪನೀರ್ ತಿಂತಿದ್ದೀರಾ? ಹಾಗಿದ್ರೆ ಈ ಸ್ಟೋರಿ ನೀವು ಓದ್ಲೇ ಬೇಕು

ಇತ್ತೀಚೆಗೆ ಆರೋಗ್ಯ, ದೇಹದ ತೂಕ ಇಳಿಕೆ ಮತ್ತು ಸ್ನಾಯು ಬಲ ಹೆಚ್ಚಿಸಿಕೊಳ್ಳುವ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಬಂದಿದೆ. ಇದರಿಂದ ಹಲವರು ಪನೀರ್ ಅನ್ನು ಹೆಚ್ಚು ಪ್ರಮಾಣದಲ್ಲಿ ತಿನ್ನಲು ಆರಂಭಿಸಿದ್ದಾರೆ. ಸಸ್ಯಾಹಾರಿಗಳಿಗೆ ಇದು ಉತ್ತಮ ಪ್ರೋಟೀನ್ ಆಹಾರ ಎನ್ನುವುದು ಸತ್ಯ. ಆದರೆ ಅತಿಯಾಗಿ ಸೇವಿಸಿದರೆ ಕೆಲವು ಸಮಸ್ಯೆಗಳು ಎದುರಾಗಬಹುದು. ಪನೀರ್‌ನಲ್ಲಿ ದೇಹಕ್ಕೆ ಅಗತ್ಯವಾದ ಪ್ರೋಟೀನ್ ಜೊತೆಗೆ ಕೊಬ್ಬಿನ ಅಂಶವೂ ಸಾಕಷ್ಟು ಇರುತ್ತದೆ. ಆದ್ದರಿಂದ ಇದನ್ನು ಮಿತಿ ಮೀರಿಸಿ ತಿಂದರೆ ತೂಕ ಕಡಿಮೆಯಾಗುವ ಬದಲು ಹೆಚ್ಚಾಗುವ ಸಾಧ್ಯತೆ ಇದೆ. … Continue reading Health Alert | ಪ್ರೋಟೀನ್ ಪ್ರೋಟೀನ್ ಅನ್ಕೊಂಡು ಹೆಚ್ಚು ಪನೀರ್ ತಿಂತಿದ್ದೀರಾ? ಹಾಗಿದ್ರೆ ಈ ಸ್ಟೋರಿ ನೀವು ಓದ್ಲೇ ಬೇಕು