Monday, August 8, 2022

Latest Posts

ಹೆಣ್ಣುಮಕ್ಕಳೇ ನೀವೆಂದಾದರೂ ಏರೋಬಿಕ್ಸ್ ಮಾಡಿದ್ದೀರಾ? ಇದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?

ಸಾಮಾನ್ಯವಾಗಿ ಹೆಣ್ಣು ಮಕ್ಕಳು ಯೋಗ, ಜಿಮ್ ನಂತಹ ವ್ಯಾಯಾಮ ಮಾಡುತ್ತಾರೆ. ಆದರೆ ಈ ಏರೋಬಿಕ್ಸ್ ಕಡೆಗೆ ಒಲವು ಕಡಿಮೆ. ಮನೆಯ ಒತ್ತಡಗಳನ್ನು ಬದಿಗಿಟ್ಟು ಕೆಲ ಹೊತ್ತು ಏರೋಬಿಕ್ಸ್ ಮಾಡುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ ನೋಡಿ..

  • ಹೃದಯ ಸಂಬಂಧಿ ಕಾಯಿಲೆಗಳನ್ನು ನಿವಾರಿಸಲು ಸಹಕಾರಿಯಾಗಲಿದೆ.
  • ನಿರಂತರ ಏರೋಬಿಕ್ಸ್ ಅಭ್ಯಾಸದಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ.
  • ಗರ್ಭಿಣಿಯರಿಗೆ ಏರೋಬಿಕ್ಸ್ ವ್ಯಾಯಾಮ ಹೆಚ್ಚು ಸಹಕಾರಿಯಾಗಲಿದೆ.
  • ರಕ್ತದೊತ್ತಡ ಸಮಸ್ಯೆಯಿಂದ ಏರೋಬಿಕ್ಸ್ ಕಾಪಾಡುತ್ತದೆ.
  • ಏರೋಬಿಕ್ ಮಾಡುವುದರಿಂದ ಆಸ್ತಮಾ ಕಾಯಿಲೆ ಹಾಗೂ ಅದರ ತೀವ್ರತೆಯನ್ನು ಕಡಿಮೆ ಮಾಡುತ್ತದೆ.
  • ಏರೋಬಿಕ್ಸ್ ಮಾಡುವುದರಿಂದ ದೇಹದ ತೂಕ ಕ್ರಮೇಣ ಇಳಿಕೆಯಾಗುತ್ತದೆ.
  • ಖಿನ್ನತೆಗೆ ಒಳಗಾಗುವವರಿಗೆ ಏರೋಬಿಕ್ಸ್ ಒಂದು ಔಷಧವಿದ್ದಂತೆ. ಇದು ವ್ಯಕ್ತಿಯನ್ನು ಡಿಪ್ರೆಷನ್ ನಿಂದ ಹೊರ ಬರಲು ಸಹಕಾರಿಯಾಗಲಿದೆ.
  • ಏರೋಬಿಕ್ಸ್ ಮಾಡುವುದರಿಂದ ಹೆಚ್ಚಿನ ಆಮ್ಲಜನಕ ಪೂರೈಕೆಯಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss