ಪೇರಲೆ ಎಲೆಗಳ ಸೇವನೆಯಿಂದಾಗುವ ಪ್ರಯೋಜನವೇನು??

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೆಲವೊಂದು ಗಿಡ/ಮರ ಹಣ್ಣು ಮಾತ್ರವಲ್ಲದೆ ಬೇರುಗಳಿಂದ ಎಲೆವರೆಗೆ ಅನೇಕ ಪ್ರಯೋಜನಗಳಿರುತ್ತವೆ ಅವುಗಳ ಸಾಲಿಗೆ ಪೇರಲೆ ಗಿಡ ಕೂಡ ಸೇರಿದೆ. ಇದನ್ನು ಸೀಬೆ ಹಣ್ಣು, ಚೇಪೆಕಾಯಿ ಎಂತಲೂ ಕರೆಯುತ್ತಾರೆ. ಸಾಕಷ್ಟು ಜನರಿಗೆ ಇದರ ಎಲೆಗಳ ಪ್ರಯೋಜನ ಗೊತ್ತೇ ಇಲ್ಲ ಹಣ್ಣಿನ ಜೊತೆಗೆ ಎಲೆಯಿಂದಲೂ ಅನುಕೂಲಗಳಿವೆ.

  • ನೆಗಡಿ, ಕೆಮ್ಮ, ಶ್ವಾಸ ಸಮಸ್ಯೆ, ಹಲ್ಲು ನೋವು ಶಮನವಾಗುತ್ತದೆ.
  • ಪೇರಲೆ ಎಲೆಯ ರಸ ಸೇವನೆಯಿಂದ ಅಧಿಕ ರಕ್ತದೊತ್ತಡ ಸಮಸ್ಯೆ ತಹಬದಿಗೆ ಬರುತ್ತದೆ
  • ಮಲಬದ್ಧತೆ ಸಮಸ್ಯೆ ಕಡಿಮೆಯಾಗಿ ಜೀರ್ಣಕ್ರಿಯೆ ಸುಧಾರಿಸುತ್ತದೆ
  • ಪೇರಲೆ ಎಲೆಗಳಿಂದ ಮಾಡಿದ ಟೀ ಕುಡಿದರೆ ವೀರ್ಯಾಣುಗಳ ಸಂಖ್ಯೆ ಹೆಚ್ಚುತ್ತದೆ
  • ಎಲೆಗಳ ಪೇಸ್ಟ್‌ ತಲೆ ಕೂದಲಿಗೆ ಹಚ್ಚಿದರೆ, ಕೂದಲಿನ ಬೆಳವಣಿಗೆ ಸಮೃದ್ಧವಾಗಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!