CURRY LEAVES | ಕೂದಲಿನ ಬೆಳವಣಿಗೆಯಿಂದ ಮಧುಮೇಹ ನಿಯಂತ್ರಣದವರೆಗೆ, ಕರಿಬೇವಿನಲ್ಲಿದೆ ಆರೋಗ್ಯದ ಗುಟ್ಟು!
ಅಡುಗೆ ಮನೆಗಳಲ್ಲಿ ದಿನನಿತ್ಯ ಬಳಸುವ ಸಾಂಬಾರ ಪದಾರ್ಥಗಳಲ್ಲಿ ಕರಿಬೇವು ಅತ್ಯಂತ ಪ್ರಮುಖವಾದದ್ದು. ಅಡುಗೆಗೆ ಆಕರ್ಷಕ ಘಮ ಹಾಗೂ ರುಚಿ ನೀಡಲು ಇದನ್ನು ಒಗ್ಗರಣೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಆದರೆ, ಹೆಚ್ಚಿನವರು ಊಟ ಮಾಡುವಾಗ ಕರಿಬೇವಿನ ಎಲೆಗಳನ್ನು ಆಯ್ದು ಪಕ್ಕಕ್ಕೆ ಇಡುತ್ತಾರೆ. ನಿಜವೆಂದರೆ, ಕರಿಬೇವು ಕೇವಲ ರುಚಿಗಷ್ಟೇ ಸೀಮಿತವಾಗಿಲ್ಲ; ಇದು ವಿಟಮಿನ್, ಕಬ್ಬಿಣಾಂಶ ಮತ್ತು ಆಂಟಿ-ಆಕ್ಸಿಡೆಂಟ್‌ಗಳ ಮಹಾಗಣಿಯಾಗಿದೆ. ತಲೆಕೂದಲಿನ ಬೆಳವಣಿಗೆಯಿಂದ ಹಿಡಿದು ಮಧುಮೇಹ ನಿಯಂತ್ರಣದವರೆಗೆ ಇದು ದೇಹಕ್ಕೆ ಹತ್ತಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಕರಿಬೇವು ನಮ್ಮ ಆರೋಗ್ಯಕ್ಕೆ ಹೇಗೆಲ್ಲಾ ಉಪಯುಕ್ತ … Continue reading CURRY LEAVES | ಕೂದಲಿನ ಬೆಳವಣಿಗೆಯಿಂದ ಮಧುಮೇಹ ನಿಯಂತ್ರಣದವರೆಗೆ, ಕರಿಬೇವಿನಲ್ಲಿದೆ ಆರೋಗ್ಯದ ಗುಟ್ಟು!
Copy and paste this URL into your WordPress site to embed
Copy and paste this code into your site to embed